ಧೈರ್ಯದಿಂದ ಸಾರು
ಗೀತೆ 92
ಧೈರ್ಯದಿಂದ ಸಾರು
1. ಯೆ-ಹೋ-ವ ಸೇ-ವ-ಕ-ರ್ಗೆ ಧೈ-ರ್ಯ,
ಸೈ-ತಾ-ನ ಲೋ-ಕ-ದಿ ಅ-ಗ-ತ್ಯ.
ಕೊ-ಡು-ತೆ ಧೈ-ರ್ಯ ದೇ-ವ-ವಾ-ಕ್ಯ,
ಸ-ತ್ಯ ಸಾ-ರೋ-ಣ-ದ ಕಾ-ರ್ಯ ಸ-ಹ.
ತಾ-ಳ-ಲು ವಾ-ಕ್ಯ ಶ-ಕ್ತಿ-ಕೊ-ಟ್ಟು,
ನಿ-ಷ್ಠೆ-ಗೆ ಬ-ಲ-ವ-ನ್ನು ಕೊ-ಟ್ಟು,
ಪೂ-ರ್ವ-ದ ನಂ-ಬಿ-ಗ-ಸ್ತ-ರಂ-ತೆ,
ಪ್ರ-ದ-ರ್ಶಿ-ಸೋ-ಣ ಧೈ-ರ್ಯ, ದೃ-ಢ-ತೆ.
2. ದೇ-ವ-ರ ವಾ-ಕ್ಯ ಪೂ-ರ್ತಿ ಸ-ತ್ಯ,
ಇ-ದೆ-ಮ್ಮ ನಂ-ಬಿ-ಕೆ ನಿ-ಶ್ಚ-ಯ.
ಮಾ-ನ-ವ ಭ-ಯ ನ-ಮ-ಗಿ-ಲ್ಲ,
ಇ-ದೆ ನ-ಮ-ಗೆ ವಿ-ಶ್ವಾ-ಸ ದೃ-ಢ.
ಸೇ-ವೆ-ಯ ಮೇ-ಲೆ ದೃ-ಷ್ಟಿ-ಯಿ-ಟ್ಟು,
ಸಾ-ರೋ-ಣ ದೇ-ಶ-ದ-ಲ್ಲೆ-ಲ್ಲೆ-ಲ್ಲೂ.
ತಾ-ಳಿ ಸಾ-ರು-ವ ಧೈ-ರ್ಯ-ವಂ-ತ,
ಯೆ-ಹೋ-ವ ದೇ-ವ-ರಿ-ಗೆ ಸ್ನೇ-ಹಿ-ತ.
3. ದು-ರ್ಬ-ಲ-ಗೆ ನೀ-ಡಿ ಸ-ಹಾ-ಯ,
ಅ-ವ-ನಿ-ಗೂ ಬ-ರ-ಲಿ ಧೈ-ರ್ಯ.
ಬಾ-ಲ-ಕ-ಗೆ ಕೊ-ಡಿ ಗ-ಮ-ನ,
ಶ-ಕ್ತಿ ಸಿ-ಗ-ಲಿ, ಹೋ-ಗ-ಲಿ ಭ-ಯ.
ಖಿ-ನ್ನ-ರಿ-ಗೆ ನೀ-ಡಿ ಸಾಂ-ತ್ವ-ನ,
ಧೈ-ರ್ಯ-ದಿ ನೆ-ಚ್ಚ-ಲು ದೇ-ವ-ರ.
ಭೂ-ಮಿ-ಯ-ನ್ನಾ-ತ ಆ-ಳು-ವಾ-ಗ,
ಹಾ-ಡೋ-ರು ಸ್ತು-ತಿ ಮಾ-ನ-ವ-ರೆ-ಲ್ಲ.