ನಂಬಿಕೆಗಾಗಿ ಹೋರಾಡುವುದು
ಗೀತೆ 98
ನಂಬಿಕೆಗಾಗಿ ಹೋರಾಡುವುದು
(ಯೂದ 3)
1. ಯೇ-ಸು ಮುಂ-ತಿ-ಳಿ-ಸಿ-ದಂ-ತೆ,
ದು-ಷ್ಟ-ತೆ ವ-ರ್ಧಿ-ಸಿ-ದೆ.
ಪ್ರೀ-ತಿ ತ-ಣ್ಣ-ಗಾ-ಗಿ ಹೋ-ಗಿ,
ನಂ-ಬಿ-ಕೆ ಕ-ಮ್ಮಿ ಇ-ದೆ.
ಹೋ-ರಾ-ಡೋ-ಣ ಈ ಕಾ-ರ-ಣ,
ನಂ-ಬಿ-ಕೆ-ಗಾ-ಗಿ ಸ-ದಾ.
ಕ್ರೈ-ಸ್ತ ಸ-ಭೆ ಪ-ಡೆ-ದಿ-ರ್ವ,
ವಿ-ಶ್ವಾ-ಸ ಕಾ-ಪಾ-ಡು-ವ.
2. ನ-ಮ್ಮ ನಂ-ಬಿ-ಕೆ ಪಿ-ಶಾ-ಚ
ದೋ-ಚ-ದಂ-ತೆ ನೋ-ಡೋ-ಣ.
ಪ್ರಾ-ರ್ಥ-ನೆ, ಸೇ-ವೆ, ಅ-ಭ್ಯಾ-ಸ,
ನಿ-ರ-ತ-ರಾ-ಗಿ-ರೋ-ಣ.
ಸ್ಥಿ-ರ-ತೆ-ಯಿಂ-ದ ಹೋ-ರಾ-ಡಿ,
ಭ-ಯ, ಸಂ-ದೇ-ಹ ನೀ-ಗಿ.
ಪ-ರ-ಸ್ಪ-ರ ಪ್ರೇ-ರಿ-ಸೋ-ಣ,
ಹೀ-ಗೆ ತಾ-ಳಿ ನಿ-ಲ್ಲೋ-ಣ.
3. ಸ-ಕ-ಲ ರೀ-ತಿ ಸೇ-ವೇ-ಲಿ,
ನಾ-ವು ಭಾ-ಗ-ವ-ಹಿ-ಸಿ.
ಧೈ-ರ್ಯ-ದಿಂ-ದ ಸಾ-ಕ್ಷಿ ನೀ-ಡಿ,
ಅಂ-ತ್ಯ ವ-ರೆ-ಗೆ ಸಾ-ರಿ.
ನಿ-ರ್ದೋ-ಷೀ-ಕ-ರ-ಣ-ದ-ಲ್ಲಿ
ನಾ-ವು ಪಾ-ಲಿ-ಗ-ರಾ-ಗಿ.
ಆ-ಗ ಸಿ-ಗೋ-ದು ರ-ಕ್ಷ-ಣೆ,
ದೇ-ವಾ-ಳಿ-ಕೆ ಕೆ-ಳ-ಗೆ.