ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನೊಂದಿಗೆ ಯಾಹುವನ್ನು ಸ್ತುತಿಸು!

ನನ್ನೊಂದಿಗೆ ಯಾಹುವನ್ನು ಸ್ತುತಿಸು!

ಗೀತೆ 165

ನನ್ನೊಂದಿಗೆ ಯಾಹುವನ್ನು ಸ್ತುತಿಸು!

(ಕೀರ್ತನೆ 145:⁠21)

1. ಯಾ-ಹು ಸ್ತು-ತಿ ಮಾ-ಡು ಜೊ-ತೆ,

ಸ-ರ್ವ ಸೃ-ಷ್ಟಿ ಮಾ-ಡ-ಲಿ ಪ್ರ-ಶಂ-ಸೆ.

ದಿ-ನಂ-ಪ್ರ-ತಿ ನಾ-ಮ-ಸ್ತು-ತಿ,

ಸಂ-ಕೀ-ರ್ತಿ-ಸು-ವೆ-ವು ಸ-ರ್ವ-ಶ-ಕ್ತಿ,

ಸಂ-ಕೀ-ರ್ತಿ-ಸು-ವೆ-ವು ಸ-ರ್ವ-ಶ-ಕ್ತಿ.

2. ಯಾ-ಹು ಸ್ತು-ತಿ ಮಾ-ಡು ಜೊ-ತೆ,

ಆ-ತ ಪ್ರೀ-ತಿ, ನಿ-ಧಾ-ನಿ ಕೋ-ಪ-ಕ್ಕೆ.

ಮ-ಹ-ತ್ಕಾ-ರ್ಯ ವ-ರ್ಣ-ನೆ-ಯ

ಮಾ-ಡು-ವು-ದೆ-ಷ್ಟೋ ಆ-ಹ್ಲಾ-ದ-ಕ-ರ,

ಮಾ-ಡು-ವು-ದೆ-ಷ್ಟೋ ಆ-ಹ್ಲಾ-ದ-ಕ-ರ.

3. ಯಾ-ಹು ಸ್ತು-ತಿ ಮಾ-ಡು ಜೊ-ತೆ,

ಅ-ಗ-ತ್ಯ-ಗ-ಳ ಪೂ-ರೈ-ಸು-ತ್ತಾ-ನೆ.

ಶ-ಕ್ತಿ-ಹೀ-ನ-ಗೆ ಬೆಂ-ಬ-ಲ,

ಆ-ತ-ನ ಸ-ಹಾ-ಯ-ವು ಪು-ಷ್ಕ-ಲ.

ಹೌ-ದಾ-ತ-ನ ಸ-ಹಾ-ಯ ಪು-ಷ್ಕ-ಲ.

4. ಯಾ-ಹು ಸ್ತು-ತಿ ಮಾ-ಡು ಜೊ-ತೆ,

ಸ-ಹಾ-ಯ-ವ ಒ-ದ-ಗಿ-ಸು-ತ್ತಾ-ನೆ.

ತೊ-ಲ-ಗಿ-ಸಿ ದು-ಷ್ಟ-ತೆ-ಯ,

ಕಾ-ಪಾ-ಡು-ತ್ತಾ-ನೆ ನೀ-ತಿ-ಪ್ರಿ-ಯ-ರ,

ಕಾ-ಪಾ-ಡು-ತ್ತಾ-ನೆ ನೀ-ತಿ-ಪ್ರಿ-ಯ-ರ.