ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನನ್ನ ನೊಗವನ್ನು ತೆಗೆದುಕೊಳ್ಳಿರಿ’

‘ನನ್ನ ನೊಗವನ್ನು ತೆಗೆದುಕೊಳ್ಳಿರಿ’

ಗೀತೆ 224

‘ನನ್ನ ನೊಗವನ್ನು ತೆಗೆದುಕೊಳ್ಳಿರಿ’

(ಮತ್ತಾಯ 11:​28-30)

1. ಕ-ಷ್ಟ ಪ-ಡು-ವ-ವ-ರೇ,

ಹೊ-ರೆ-ಯ ಹೊ-ತ್ತ-ವ-ರೇ,

‘ಬ-ನ್ನಿ-ರೆ-ನ್ನ ಬ-ಳಿ-ಗೆ,’

ಯೇ-ಸು ಕ-ರೆ-ಯು-ತ್ತಾ-ನೆ.

2. ‘ನಾ-ನು ಸಾ-ತ್ವಿ-ಕ, ದೀ-ನ,

ಲೋ-ಕ ಭಾ-ಗ-ವಾ-ಗಿ-ಲ್ಲ.

ಕ-ಲಿ-ತೆ-ನ್ನ ಪ್ರೀ-ತಿ-ಯ,

ಮಾ-ಡಿ-ರಿ ದ್ವೇ-ಷ ದೂ-ರ.’

3. ನ-ನ್ನ ಹೊ-ರೆ ಹೌ-ರ-ವು,

ನ-ನ್ನ ನೊ-ಗ-ವು ಮೃ-ದು.

ನೀ-ತಿ-ಪ್ರೇ-ಮಿ-ಗ-ಳಿ-ಗೆ

ಕೊ-ಡು-ವೆ ಶಾಂ-ತಿ-ಯ-ನ್ನು.’

4. ಕ್ರಿ-ಸ್ತ-ನ ಹಿಂ-ಬಾ-ಲಿ-ಸಿ,

ಶ-ಕ್ತಿ ಪ-ಡೆ-ದು-ಕೊ-ಳ್ಳಿ.

ನೊ-ಗ ಲ-ಘು ಮಾ-ಡಿ-ಸಿ,

ದೇ-ವ-ರ ಚಿ-ತ್ತ ಮಾ-ಡಿ.