“ನನ್ನ ಪ್ರಾಣವೇ, ಯೆಹೋವನನ್ನು ಕೊಂಡಾಡು”
ಗೀತೆ 1
“ನನ್ನ ಪ್ರಾಣವೇ, ಯೆಹೋವನನ್ನು ಕೊಂಡಾಡು”
(ಕೀರ್ತನೆ 103, NW)
1. ಕೊಂ-ಡಾ-ಡು-ತೆ ನ-ನ್ನ ಪ್ರಾ-ಣ
ಯೆ-ಹೋ-ವ ಶ್ರೀ-ನಾ-ಮ ಮ-ಹ-ತ್ವ.
ಆ-ತ ಪಾ-ಪ-ಕ್ಷ-ಮಾ-ಪ-ಕ
ಶೋ-ಕ, ಲ-ಜ್ಜೆ-ಯ ನಿ-ವಾ-ರ-ಕ.
ಕೋ-ಪ-ಕ್ಕೆ ನಿ-ಧಾ-ನಿ, ಕೃ-ಪಾ-ಳು
ಕಾ-ರ್ಯ-ಗ-ಳ-ಲ್ಲಿ ತ-ನ್ನೆ-ಲ್ಲ.
ಯೆ-ಹೋ-ವ-ಗೆ ಅಂ-ಜು-ವಾ-ತ
ಪ್ರೀ-ತಿ ಕ-ರು-ಣೆ-ಗೆ ಪಾ-ತ್ರ.
2. ಪಿ-ತ-ನೋ-ಪಾ-ದಿ ಕ-ರು-ಣೆ
ಧೂ-ಳಾ-ದೆ-ಮ-ಗೆ ತೋ-ರಿ-ಸು-ತ.
ಎ-ತ್ತಿ-ಹಿ-ಡಿ-ಯು-ತ್ತಾ-ನಾ-ತ
ಬಾ-ಡು-ವ ಹೂ-ವಂ-ತಿ-ರು-ವೆ-ಮ್ಮ.
ಯೆ-ಹೋ-ವ-ನ ಸು-ಪ್ರೀ-ತಿ ದ-ಯೆ
ಇ-ದೆ ವಿ-ಧೇ-ಯ-ರ್ಗೆ ಸ-ದಾ.
ಆ-ತ-ನಾ-ಜ್ಞೆ-ಯ ಪಾ-ಲಿ-ಸ
ನಿ-ಲ್ಲು-ವ-ರ-ವ-ರು ಸ್ಥಿ-ರ.
3. ಸ್ಥಾ-ಪಿ-ಸಿ-ದ್ದಾ-ನೆ ಯೆ-ಹೋ-ವ
ಸ್ವ-ರ್ಗ-ದಿ ತ-ನ್ನ ಸಿಂ-ಹಾ-ಸ-ನ.
ತ-ನ್ನ ಶ-ಕ್ತಿ ತೋ-ರಿ-ಸಿ-ರ್ವ
ವಿ-ಶ್ವಾ-ಧಿ-ಪ-ತಿ-ಯೇ ಆ ದೇ-ವ.
ದೂ-ತ-ರೇ ಆ-ತ-ನ ಕೊಂ-ಡಾ-ಡಿ
ಹೃ-ದ-ದಿ ಪೂ-ರ್ಣ ಸ್ತು-ತಿ-ಸಿ.
ನ-ನ್ನ ಪ್ರಾ-ಣ-ವೇ ಎಂ-ದೆಂ-ದೂ
ಕೊಂ-ಡಾ-ಡು ನೀ ಯೆ-ಹೋ-ವ-ನ.