ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮಗೆ ನಂಬಿಕೆ ಇರತಕ್ಕದ್ದು

ನಮಗೆ ನಂಬಿಕೆ ಇರತಕ್ಕದ್ದು

ಗೀತೆ 144

ನಮಗೆ ನಂಬಿಕೆ ಇರತಕ್ಕದ್ದು

(ಇಬ್ರಿಯ 10:⁠39)

1. ದೇ-ವ-ರು ಪೂ-ರ್ವ-ದ-ಲ್ಲಿ ಮಾ-ತಾ-ಡಿ-ದ,

ಭೂ-ಪ್ರ-ವಾ-ದಿ-ಗ-ಳ ಸಂ-ಪ-ರ್ಕಿ-ಸಿ-ದ.

ಕೊ-ನೆ-ಗೆ ಪು-ತ್ರ-ನ ಕ-ಳು-ಹಿ-ಸಿ-ದ,

ಅ-ವ-ನಾ-ಲಿ-ಸಿ-ದ-ರೆ ಜೀ-ವ ಲ-ಭ್ಯ.

(ಪಲ್ಲವಿ)

2. ವಾ-ಕ್ಸ-ರ-ಳ-ತೆ ತ್ಯ-ಜಿ-ಸ-ದಿ-ರೋ-ಣ,

ಸಾ-ರಿ, ಕ-ಲಿ-ಸ-ಲು ಧೈ-ರ್ಯ ಅ-ಗ-ತ್ಯ.

ನಂ-ಬಿ ಹಿಂ-ಬಾ-ಲಿ-ಸಿ-ದ-ರೆ ಕ-ರ್ತ-ನ

ಯೆ-ಹೋ-ವ ಕೊ-ಡು-ವ-ನು ಪ್ರ-ತಿ-ಫ-ಲ.

(ಪಲ್ಲವಿ)

3. ಅ-ಲ್ಲ ನಾ-ವು ಹಿಂ-ದೆ-ಗೆ-ಯು-ವ-ವ-ರು,

ಬ-ದ-ಲು ನಾ-ವು ಭ-ರ-ವ-ಸಾ-ರ್ಹ-ರು.

ಜ-ನ-ರೆ-ಷ್ಟು ವಿ-ರೋ-ಧ ಮಾ-ಡಿ-ದ-ರೂ,

ಯೆ-ಹೋ-ವ-ನ-ಲ್ಲೇ ನ-ಮ್ಮ ನಂ-ಬಿ-ಕೆ-ಯು.

(ಪಲ್ಲವಿ)

ಬೈ-ಬಲ್‌ ನಂ-ಬಿ-ಕೆ-ಯು ನ-ಮ-ಗೆ ಅ-ಗ-ತ್ಯ,

ದೇ-ವ ಯು-ದ್ಧ ಪಾ-ರಾ-ಗ-ಲು ಅ-ದ-ವ-ಶ್ಯ.

ನಂ-ಬಿ-ಕೆ, ಕ್ರಿ-ಯೆ, ಇ-ವೆ-ಮ್ಮ-ಲ್ಲಿ-ದೆ-ಯೆ?

ಜೀ-ವ-ರ-ಕ್ಷ-ಕ ಇಂ-ಥ ನಂ-ಬಿ-ಕೆ.