ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕೂಟವನ್ನು ಹರಸು

ನಮ್ಮ ಕೂಟವನ್ನು ಹರಸು

ಗೀತೆ 28

ನಮ್ಮ ಕೂಟವನ್ನು ಹರಸು

(ಇಬ್ರಿಯ 10:​24, 25)

1. ಯೆ-ಹೋ-ವ-ನೇ ಲಾ-ಲಿ-ಸೆ-ಮ್ಮ,

ಈ ಕೂ-ಟ-ವ ಹ-ರ-ಸು.

ಕೃ-ತ-ಜ್ಞ-ರು ಈ ಕೂ-ಟ-ಕ್ಕೆ,

ನಿ-ನ್ನಾ-ತ್ಮ-ವ ಸು-ರಿ-ಸು.

2. ಬೇ-ಕೆ-ಮ-ಗೆ ದಿ-ವ್ಯಾ-ಹಾ-ರ,

ವಾ-ಕ್ಯ-ದಿ ತುಂ-ಬಿ-ಸೆ-ಮ್ಮ.

ಪ-ಳ-ಗಿ-ಸು ಮ-ನ, ಬಾ-ಯಿ,

ಕೊ-ಡು ಪ್ರೀ-ತಿ ಗು-ಣ-ವ.

3. ಇ-ದು ಆ-ರಾ-ಧ-ನಾ ಕೂ-ಟ

ಕೊ-ಡೆ-ಮ-ಗೆ ಪಾ-ವಿ-ತ್ರ್ಯ.

ನಿ-ನ್ನ ಪ-ರಿ-ಚ-ಯ ಇ-ಷ್ಟ

ಕ-ಲಿ-ಸೆ-ಮ-ಗೆ ದೈ-ನ್ಯ.

4. ಪ್ರಿ-ಯ ಪಿ-ತ, ಹ-ರ-ಸೆ-ಮ್ಮ,

ಕೊ-ಡು ಶಾಂ-ತಿ, ಐ-ಕ್ಯ-ವ.

ನಿ-ನ್ನ ಸೇ-ವೆ ನ-ಮ-ಗಿ-ಷ್ಟ,

ಸಾ-ರು-ವೆ-ವು ಪಾ-ರ-ಮ್ಯ.