ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಐಕ್ಯ

ನಮ್ಮ ಕ್ರೈಸ್ತ ಐಕ್ಯ

ಗೀತೆ 158

ನಮ್ಮ ಕ್ರೈಸ್ತ ಐಕ್ಯ

(ಎಫೆಸ 4:⁠13)

1. ಯೆ-ಹೋ-ವ-ಗೆ ಯಾ-ರು ಸ-ಮಾ-ನ?

ಆ-ತ ನಿ-ಜ ಐ-ಕ್ಯ ಕೇಂ-ದ್ರ!

ಕ-ಲಿ-ಸಿ ಸ-ತ್ಯ, ಕೊ-ಡ-ಲು ಜೀ-ವ,

ಪು-ತ್ರ-ನ ಕ-ಳು-ಹಿ-ಸಿ-ದ.

ಕ್ರೈ-ಸ್ತ ಐ-ಕ್ಯ-ದ ಆ-ಧಾ-ರ,

ದೇ-ವ-ರು ಕ್ರಿ-ಸ್ತ-ನ-ಲ್ಲಿ-ಟ್ಟ.

ಹೀ-ಗೆ ಕು-ಟುಂ-ಬ ಸಂ-ಬಂ-ಧ-ಕ್ಕೆ ತಂ-ದ,

ವಿ-ಧೇ-ಯ ಜ-ನ-ರೆ-ಲ್ಲ-ರ.

2. ಕ್ರಿ-ಸ್ತ-ನ-ಲ್ಲಿ ಒಂ-ದಾ-ದೆ-ಮ-ಗೆ,

ಯಾ-ವು-ದು ಮು-ಖ್ಯ ಕ-ರ್ತ-ವ್ಯ?

ನ-ಮ್ಮ ಯೋ-ಚ-ನೆ, ನ-ಡೆ, ನು-ಡಿ-ಯು,

ಹೊಂ-ದಿ-ಕೇ-ಲಿ-ರೋ-ದ-ವ-ಶ್ಯ.

ಶ-ರೀ-ರ-ಭಾ-ವ-ವು ದುಃ-ಖ,

ದಿ-ವ್ಯಾ-ತ್ಮ-ದ ಫ-ಲ ಸು-ಖ.

ಕೊ-ಡು-ವ ಗು-ಣ ತ-ರು-ತೆ ಸಂ-ತೋ-ಷ,

ಇ-ದು ದೇ-ವ-ರ ಆ-ದ-ರ್ಶ.

3. ನೋ-ಡಿ! ದೇ-ವ-ಪ್ರ-ಭು-ತ್ವ ಕ್ರ-ಮ,

ರ-ಕ್ಷ-ಣೆ, ದ-ರ್ಶ-ಕ ನ-ಮ್ಮ.

ಸ-ತ್ಯ-ಕ್ಕೆ ಹೊಂ-ದಿ-ಸಿ ಜೀ-ವ-ನ-ವ,

ಐ-ಕ್ಯ-ದಿಂ-ದ ವಾ-ಸಿ-ಸೋ-ಣ.

ದೇ-ವ ಕೇ-ಳು-ವು-ದೇ-ನ-ನ್ನು?

ಅ-ವ-ಶ್ಯ ಗು-ಣ ಯಾ-ವು-ವು?

ನ್ಯಾ-ಯ, ದ-ಯೆ, ಅ-ಭಿ-ಮಾ-ನ ಮಿ-ತಿ-ಯು,

ದೇ-ವ-ರಿ-ಗೆ ಮೆ-ಚ್ಚಿ-ಕೆ-ಯು.