ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಸಹೋದರತ್ವವನ್ನು ಹರಸು

ನಮ್ಮ ಕ್ರೈಸ್ತ ಸಹೋದರತ್ವವನ್ನು ಹರಸು

ಗೀತೆ 18

ನಮ್ಮ ಕ್ರೈಸ್ತ ಸಹೋದರತ್ವವನ್ನು ಹರಸು

(1 ಪೇತ್ರ 2:⁠17)

1. ಕ್ರಿ-ಸ್ತ್ಯೇ-ಸು ಕ-ಲಿ-ಸಿ,

ದ-ಯೆ ತಾ-ಳ್ಮೆ-ಯಿಂ-ದ,

ದೇ-ವ-ಶಾಂ-ತಿ-ಯ-ನ್ನು

ಶಿ-ಷ್ಯ-ರಿ-ಗೆ ತಂ-ದ.

ಸ-ಹೋ-ದ-ರ-ತ್ವ-ದ ಪ್ರೀ-ತಿ,

ಸ್ವ-ತಃ ತೋ-ರಿ-ಸಿ-ದ,

ದೈ-ನ್ಯ, ಪ್ರೇ-ಮ, ನಂ-ಬಿ-ಕೆ-ಯ,

ಮಾ-ದ-ರಿ-ಯ-ನ್ನಿ-ಟ್ಟ.

(ಪಲ್ಲವಿ)

2. ವಾ-ಕ್ಯಾ-ಲಿ-ಸು-ವಂ-ಥ

ಕ್ರೈ-ಸ್ತ ಹ-ರ್ಷಿ-ತ-ರು!

ಕ್ರಿ-ಯೆ-ಗೈ-ಯು-ವಂ-ಥ,

ದೀ-ನ-ರು ಧ-ನ್ಯ-ರು!

ಪ್ರೀ-ತಿ-ಗೆ ಕ್ರಿ-ಸ್ತ ಶಿ-ಷ್ಯ-ರು,

ಅ-ತಿ ಪ್ರ-ಸಿ-ದ್ಧ-ರು.

ದೇ-ವ-ರಾ-ಜ್ಯ ಸಂ-ತೋ-ಷ-ದಿ,

ಸಾ-ರು-ವ-ರ-ವ-ರು.

(ಪಲ್ಲವಿ)

3. ಸ-ತ್ಯ-ಪ್ರಿ-ಯ-ರಿ-ಗೆ,

ಸಾ-ರೋ-ಣ ಸು-ವಾ-ರ್ತೆ.

ದೇ-ವ-ರ ಬ-ಳಿ-ಗೆ

ಬ-ರ-ಲಿ ಈ-ಗ-ಲೇ.

ದೇ-ವ-ರು ಸಿ-ಗು-ವಾ-ಗ-ಲೇ,

ಹು-ಡು-ಕಿ ಈ-ಗ-ಲೇ.

ಸೇ-ರಿ ಸ-ಹೋ-ದ-ರ-ತ್ವ-ಕ್ಕೆ,

ಹ-ರ್ಷ ವ-ರ್ಧ-ನ-ಕ್ಕೆ.

(ಪಲ್ಲವಿ)

ಸ-ರ್ವೋ-ಚ್ಚ ಯೆ-ಹೋ-ವ,

ನೀ-ನೇ ಒ-ಳ್ಳೆ-ಯ-ವ,

ಓ ಯೆ-ಹೋ-ವ, ಸ್ವ-ರ್ಗ-ಪಿ-ತ,

ಹ-ರ-ಸು ಸ-ಹೋ-ದ-ರ-ತ್ವ.