ನಮ್ಮ ತಂದೆಯಾದ ಯೆಹೋವನನ್ನು ಮಹಿಮೆಪಡಿಸುವುದು
ಗೀತೆ 96
ನಮ್ಮ ತಂದೆಯಾದ ಯೆಹೋವನನ್ನು ಮಹಿಮೆಪಡಿಸುವುದು
1. ಯೆ-ಹೋ-ವ ನಿ-ನ್ನ ಸೃ-ಷ್ಟಿ-ಯು,
ಸ-ಲ್ಲಿ-ಸು-ತೆ ಮ-ಹಿ-ಮೆ.
ಅ-ವು ಹಾ-ಡು-ತ್ತ-ವೆ ನಿ-ನ್ನ
ಗು-ಣ-ಗಾ-ನ ಘ-ನ-ತೆ.
ನೀ-ನು ನ-ಮ-ಗೆ ಸು-ವ-ರ
ಸು-ರಿ-ಸಿ ಹ-ರ್ಷಿ-ಸು-ತ್ತೀ.
ಭ-ವಿ-ಷ್ಯ-ವಾ-ಣಿ ನು-ಡಿ-ದು
ಅ-ವ-ನ್ನು ಪೂ-ರೈ-ಸು-ತ್ತೀ.
ಯೇ-ಸು-ವಿ-ನ ಜ-ನ-ನ-ದಿ
ಹಾ-ಡಿ-ತು ದೂ-ತ-ಸೇ-ನೆ.
ಕ್ರಿ-ಸ್ತ ಮೂ-ಲ-ಕ ನ-ಮ-ಗೆ
ನೀ-ಡಿ-ದಿ ಬಿ-ಡು-ಗ-ಡೆ.
2. ನಿ-ನ್ನ ಪು-ತ್ರ ಹ-ರ್ಷ-ದಿಂ-ದ
ನಿ-ನ್ನ ಸೇ-ವೆ ಮಾ-ಡಿ-ದ.
ವಿ-ಜ-ಯಿ-ಯಾ-ಗಿ ಅ-ವ-ನು
ಪ-ರಿ-ಹಾ-ರ-ವ ತಂ-ದ.
ಸಿಂ-ಹಾ-ಸ-ನಾ-ರೂ-ಢ-ನಾ-ಗಿ
ನಿ-ನ್ನಾ-ಜ್ಞೆ ಪೂ-ರೈ-ಸು-ತ್ತಾ.
ನಿ-ನ್ನ ನಾ-ಮ, ಉ-ದ್ದೇ-ಶ-ವ,
ಪ-ಡಿ-ಸು-ತ್ತಾ-ನೆ ವ್ಯ-ಕ್ತ.
ಸಾ-ರು-ತ್ತೇ-ವೆ ಹ-ರ್ಷ-ದಿಂ-ದ,
ಇಂ-ತೆಂ-ದೆ-ಮ್ಮ ವಿ-ಶ್ವಾ-ಸ:
“ಯೆ-ಹೋ-ವ ಬೆ-ಳ-ಕ ದೇ-ವ,
ತೊ-ಲ-ಗಿ-ಸು-ವ ದುಃ-ಖ.”
3. ನಾ-ವು ಸ್ತು-ತಿ-ಸು-ತ್ತ ನಿ-ನ್ನ
ತ-ರು-ವೆ-ವು ಸಂ-ತೋ-ಷ.
ನ-ಮ್ಮ ಜೀ-ವ ಸ-ಮ-ರ್ಪಿ-ಸಿ,
ಪೂ-ರ್ಣ ಸೇ-ವೆ ಮಾ-ಡು-ತ್ತಾ.
ನಿ-ನ್ನ ನಾ-ಮ ಸ-ಮ-ರ್ಥಿ-ಸಿ,
ನಿ-ನ್ನ ಕಾ-ರ್ಯ ಮು-ಗಿ-ಸಿ.
ಪ್ರೀ-ತಿ, ಹು-ರು-ಪು ತ-ಣ್ಣ-ಗೆ
ಆ-ಗ-ದಂ-ತೆ ಜಾ-ಗ್ರ-ತೆ.
ತ-ನು-ಮ-ನ-ಹೃ-ದ-ದಿಂ-ದ,
ಸೇ-ವಿ-ಸು-ವೆ-ವು ನಿ-ನ್ನ.
ನಿ-ನ್ನ ನಾ-ಮ-ಕ್ಕೆ ಮ-ಹಿ-ಮೆ
ತ-ರೋ-ದು ನ-ಮ್ಮ ಯ-ತ್ನ.