ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ತಂದೆಯ ನಾಮ

ನಮ್ಮ ತಂದೆಯ ನಾಮ

ಗೀತೆ 52

ನಮ್ಮ ತಂದೆಯ ನಾಮ

(ಮತ್ತಾಯ 6:⁠10)

1. ಮ-ಹಾ ಯೆ-ಹೋ-ವ ಆ-ಗ-ಲಿ

ಪ-ವಿ-ತ್ರ ನಿ-ನ್ನ ನಾ-ಮ.

ಪೂ-ರ್ತಿ-ಯಾ-ಗ-ಲಿ ಉ-ದ್ದೇ-ಶ,

ಹೋ-ಗ-ಲಿ ಆ ಕ-ಳಂ-ಕ.

ನಿ-ರ್ದೋ-ಷೀ-ಕ-ರ-ಣ ಶೀ-ಘ್ರ,

ನೀ ಜ-ಯ-ಹೊಂ-ದು-ವಾ-ಗ.

ಕೀ-ರ್ತಿ ಮೇ-ಲೇ-ರು-ತೆ ನಿ-ನ್ನ,

ಕಿ-ವಿ ಕೊ-ಡ-ಲಿ ಜ-ನ.

(ಪಲ್ಲವಿ)

2. ನಿ-ನ್ನ ನಾ-ಮ-ಶು-ದ್ಧಿ-ಗಾ-ಗಿ

ಪ್ರ-ಯ-ತ್ನ-ವ ಮಾ-ಡು-ತ್ತ,

ಸಾ-ರು-ವೆ-ವು ಧೈ-ರ್ಯ-ದಿಂ-ದ,

ನಿ-ನ್ನ ಕೀ-ರ್ತಿ, ಉ-ದ್ದೇ-ಶ.

ನಂ-ಬಿ-ಕೆ ಆ-ಚ-ರಿ-ಸು-ತ್ತ,

ಕೊ-ಟ್ಟು ನಿ-ನ-ಗೆ ಮಾ-ನ.

ನಂ-ಬಿ-ಗ-ಸ್ತ-ರಾ-ಗು-ವೆ-ವು

ನಿ-ನ್ನ ನಾ-ಮ ನಿ-ಮಿ-ತ್ತ.

(ಪಲ್ಲವಿ)

3. ಓ ದಿ-ವ್ಯ ಕ-ರ್ತ ಯೆ-ಹೋ-ವ,

ನೀ-ನೊ-ಬ್ಬ-ನೇ ಸ-ರ್ವೇ-ಶ.

ನಾ-ಮ ಮ-ಹಿ-ಮೆ ಬಿ-ಟ್ಟ-ರೆ,

ಬೇ-ರೆ-ಲ್ಲ-ವು ಅ-ಮು-ಖ್ಯ.

ಎ-ತ್ತು-ವೆ-ವು ನಾ-ಮ-ಧ್ವ-ಜ

ಪ್ರ-ಕ-ಟಿ-ಸಿ ರಾ-ಜ್ಯ-ವ.

ನೀ-ನು ಉ-ದ್ದೇ-ಶ-ದ ದೇ-ವ,

ನಿ-ನ-ಗೆ ಕೀ-ರ್ತಿ ಸ-ದಾ.

(ಪಲ್ಲವಿ)

ಕ-ರ್ತ-ನೇ, ನೀ-ನು ಪ-ರ-ಮ,

ನಿ-ನ್ನ-ದೇ ಸೃ-ಷ್ಟಿ-ಯೆ-ಲ್ಲ.

ನೀ-ನು ಉ-ದ್ದೇ-ಶ-ದ ದೇ-ವ

ನೆ-ರ-ವೇ-ರಿ-ಸು-ವಾ-ತ.

ಓ ಯೆ-ಹೋ-ವ, ಸ-ರ್ವ-ಶ-ಕ್ತ,

ಕೊ-ಟ್ಟಿ ಜ್ಯೇ-ಷ್ಠ ಪು-ತ್ರ-ನ.

ನಿ-ನ್ನ ರಾ-ಜ್ಯ-ದ ಮು-ಖೇ-ನ

ಭೂ-ಮಿ-ಲಾ-ಗ-ಲಿ ಚಿ-ತ್ತ.