ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ದಾರಿಯನ್ನು ಸಫಲಗೊಳಿಸುವುದು

ನಮ್ಮ ದಾರಿಯನ್ನು ಸಫಲಗೊಳಿಸುವುದು

ಗೀತೆ 40

ನಮ್ಮ ದಾರಿಯನ್ನು ಸಫಲಗೊಳಿಸುವುದು

(ಯೆಹೋಶುವ 1:⁠8)

1. ಯೆ-ಹೋ-ವ ಯೆ-ಹೋ-ಶು-ವ-ಗೆ,

ಹೇ-ಳಿ-ದ ಇಂ-ತೆಂ-ದು:

ದಿ-ನ-ವೂ ವಾ-ಕ್ಯ ಧ್ಯಾ-ನಿ-ಸು,

ವಿ-ಧೇ-ಯ-ನಾ-ಗಿ-ರು.

ವಾ-ಕ್ಯ ನ-ಡೆ-ಸ-ಲಿ ನಿ-ನ್ನ,

ತೊ-ಲ-ಗ-ದಿ-ರ-ಲಿ.

ಸ-ತ್ಯ ಮಾ-ರ್ಗ-ದ-ರ್ಶ-ನ-ದಿ,

ಸ-ಫ-ಲ-ನಾ-ಗು-ವಿ.

ಸ-ತ್ಯ ಮಾ-ರ್ಗ-ದ-ರ್ಶ-ನ-ದಿ

ಸ-ಫ-ಲ-ನಾ-ಗು-ವಿ.

2. ಇ-ಸ್ರಾ-ಯೇ-ಲಿ-ನ ರಾ-ಜ-ರು,

ಈ ಆ-ಜ್ಞೆ ಪಾ-ಲಿ-ಸಿ,

ಬ-ರೆ-ದಿ-ಟ್ಟ-ರು ಅ-ವ-ರು

ಸ್ವ-ಬ-ರ-ಹ ಪ್ರ-ತಿ.

ಓ-ದಿ ಸ-ತ-ತ ಅ-ದ-ನ್ನು

ವಿ-ನೀ-ತ-ರಾ-ದ-ರು,

ಯೆ-ಹೋ-ವ ದೇ-ವ ಹ-ರ-ಸಿ

ದೀ-ರ್ಘ ಆ-ಳಿ-ದ-ರು,

ಯೆ-ಹೋ-ವ ದೇ-ವ ಹ-ರ-ಸಿ

ದೀ-ರ್ಘ ಆ-ಳಿ-ದ-ರು.

3. ಬೈ-ಬ-ಲ-ಲ್ಲಿ-ದೆ ದೇ-ವ-ರ

ಜೀ-ವ-ನ ಮಾ-ರ್ಗ-ವು.

ಸ-ರಿ ಹೆ-ಜ್ಜೆ-ಯ-ನ್ನಿ-ಡ-ಲು,

ನಿ-ಜ ಸ-ಹಾ-ಯ-ವು.

ದೇ-ವ ಕು-ರಿ-ತ ಧ್ಯಾ-ನ-ವು

ತೋ-ರಿ-ಸಿ ದೇ-ವೇ-ಷ್ಟ.

ಯೋ-ಚ-ನೆ ಆ-ಗೋ-ದು ನ-ಮ್ಮ,

ದೇ-ವಾ-ಜ್ಞೆ-ಯ ಸ-ಮ.

ಯೋ-ಚ-ನೆ ಆ-ಗೋ-ದು ನ-ಮ್ಮ,

ದೇ-ವಾ-ಜ್ಞೆ-ಯ ಸ-ಮ.