ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ದಿವ್ಯ ಸಂತೋಷ

ನಮ್ಮ ದಿವ್ಯ ಸಂತೋಷ

ಗೀತೆ 186

ನಮ್ಮ ದಿವ್ಯ ಸಂತೋಷ

(ಫಿಲಿಪ್ಪಿ 4:⁠4)

1. ಆ-ತ್ಮ ಫ-ಲ-ವು ಸಂ-ತೋ-ಷ,

ಅ-ಗ-ತ್ಯ ತಾ-ಳ್ಮೆ-ಗೆ.

ಈ ಸಂ-ತೋ-ಷ-ಕ್ಕೆ ಅ-ಗ-ತ್ಯ

ಬ-ಲಾ-ಢ್ಯ ನಂ-ಬಿ-ಕೆ.

ಸಂ-ತೋ-ಷ ಕ್ಷ-ಣಿ-ಕ-ವ-ಲ್ಲ,

ಆ-ವ-ಶ್ಯ-ಕ ಸ-ದಾ.

“ಹ-ರ್ಷಿ-ಸಿ-ರಿ!” ಎ-ನ್ನು-ತ್ತ-ದೆ,

ವಾ-ಕ್ಯ-ವು ಪ್ರೇ-ರಿ-ತ.

2. ಸಂ-ತೋ-ಷ ಕಾ-ರ-ಣ-ಗ-ಳು

ತುಂ-ಬ ನ-ಮ-ಗಿ-ವೆ.

ದೇ-ವ-ರ, ಕ್ರಿ-ಸ್ತ-ನ ಸಾ-ಕ್ಷಿ

ನಾ-ವಾ-ಗಿ-ರು-ತ್ತೇ-ವೆ.

ಸ-ರ್ವ-ಜ-ನ ದೇ-ವ-ಸ್ತು-ತಿ

ಮಾ-ಡೋ-ರೆಂ-ಬ ಜ್ಞಾ-ನ

ಪು-ನ-ರು-ತ್ಥಾ-ನ ತ-ರು-ತೆ,

ನ-ಮ-ಗೆ ಸಂ-ತೋ-ಷ.

3. ಈ ಸಂ-ತೋ-ಷ ಹೆ-ಚ್ಚಿ-ಸ-ಲು,

ಸೇ-ವಿ-ಸಿ ದೇ-ವ-ರ.

ಮ-ತ್ಸ-ರ-ವ ದೂ-ರ-ಮಾ-ಡಿ,

ಕಾ-ಪಾ-ಡಿ ಹೃ-ದ-ಯ.

ದೇ-ವ-ರ-ನ್ನು ಸ್ತು-ತಿ-ಸ-ಲು

ದಿ-ನಾ-ಲೂ ಯ-ತ್ನಿ-ಸಿ.

ಮಾ-ಡಿ-ರಿ ಆ-ತ್ಮೋ-ನ್ನ-ತಿ-ಯ

ಕೆ-ಟ್ಟ-ದ ತ್ಯ-ಜಿ-ಸಿ.

4. ಬೆ-ಳ-ಕ-ಲ್ಲಿ ನ-ಡೆ-ವಾ-ಗ,

ಮಾ-ರ್ಗ-ವು ಇ-ಕ್ಕ-ಟ್ಟು.

ಆ-ದ-ರೆ ದಿ-ವ್ಯ ಸಂ-ತೋ-ಷ,

ಆ-ಗೋ-ದೆ-ಮ್ಮ ಪಾ-ಲು.

ದೇ-ವ ವಾ-ಕ್ಯ-ವ ಸಾ-ರು-ವ

ದೇ-ವ-ರಾ-ಳು ನಾ-ವು.

ಈ ಸಂ-ತೋ-ಷ ಹೆ-ಚ್ಚಿ-ಸೋ-ಣ

ಇ-ತ-ರ-ಗೂ ಕೊ-ಟ್ಟು.