ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ದೇವರಾದ ಯೆಹೋವನನ್ನು ಸ್ತುತಿಸಿರಿ!

ನಮ್ಮ ದೇವರಾದ ಯೆಹೋವನನ್ನು ಸ್ತುತಿಸಿರಿ!

ಗೀತೆ 100

ನಮ್ಮ ದೇವರಾದ ಯೆಹೋವನನ್ನು ಸ್ತುತಿಸಿರಿ!

(ಯೆರೆಮೀಯ 33:⁠11)

1. ಸ್ತು-ತಿ-ಸಿ! ಯೆ-ಹೋ-ವ-ನ-ನ್ನು!

ವ-ರ್ಣಿ-ಸಿ ಮ-ಹ-ತ್ವ-ವ-ನ್ನು!

ಘೋ-ಷಿ-ಸಿ! ಹ-ರ್ಷ ಗಾ-ಯ-ನ!

ಆ-ತ-ನ-ವು ಭೂ-ಮಿ ಆ-ಕಾ-ಶ.

ಆ-ತ ಸ-ಕ-ಲ ನಿ-ರ್ಮಾ-ಣಿ-ಕ,

ಕ್ರಿ-ಯೆ ತೋ-ರಿ-ಸು-ತೆ ಬ-ಲ.

ವಿ-ವೇ-ಕ, ನ್ಯಾ-ಯ-ದ ದೇ-ವ-ರು,

ಸ-ರ್ವ-ತ್ರಾ-ಣಿ-ಯು ಆ-ತ-ನು.

ಸ್ತು-ತಿ-ಸಿ! ಯೆ-ಹೋ-ವ-ನ-ನ್ನು!

ವ-ರ್ಣಿ-ಸಿ ಮ-ಹ-ತ್ವ-ವ-ನ್ನು!

2. ಸ್ತು-ತಿ-ಸಿ! ಯೆ-ಹೋ-ವ-ನ-ನ್ನು!

ವ-ರ್ಣಿ-ಸಿ ಸು-ಗು-ಣ-ವ-ನ್ನು!

ಕೀ-ರ್ತಿ-ಸಿ, ದ-ಯಾ-ವಂ-ತ-ನ!

ಆ-ತ-ನ ಸು-ಪ್ರೀ-ತಿ ದ-ಯೆ-ಯ.

ಭ-ಯ-ಪ್ರೇ-ರ-ಕ-ನು ಆ-ತ-ನು,

ದೀ-ನ-ರ್ಗೆ ಆ-ತ ದ-ಯಾ-ಳು.

ತ-ನ್ನ ಜ-ನ-ರ ಕಾ-ಯು-ವ-ನು,

ಪ್ರೀ-ತಿ-ದ-ಯೆ ಆ-ತ-ನ-ವು.

ಸ್ತು-ತಿ-ಸಿ! ಯೆ-ಹೋ-ವ-ನ-ನ್ನು!

ವ-ರ್ಣಿ-ಸಿ ಸು-ಗು-ಣ-ವ-ನ್ನು!

3. ಸ್ತು-ತಿ-ಸಿ! ಯೆ-ಹೋ-ವ-ನ-ನ್ನು!

ವ-ರ್ಣಿ-ಸಿ ಆ ರಾ-ಜ್ಯ-ವ-ನ್ನು!

ಯೆ-ಹೋ-ವ ಮ-ಹ-ತ್ವ-ವ-ನ್ನು,

ಸಾ-ರಿ-ರಿ ಭೂ-ಲೋ-ಕ-ದ-ಲ್ಲೆ-ಲ್ಲೂ.

ಕ್ರಿ-ಸ್ತ-ನಾ-ಳಿ-ಕೆ-ಯು ಇ-ಲ್ಲಿ-ದೆ,

ಘ-ನ-ತೆ ಯೆ-ಹೋ-ವ-ನಿ-ಗೆ.

ಹಾ-ಡಿ ವಿ-ಜ-ಯ-ಗೀ-ತ-ವ-ನ್ನು,

ಅ-ಧೀ-ನ-ರು ನಾ-ವಾ-ತ-ಗೆ.

ಸ್ತು-ತಿ-ಸಿ! ಯೆ-ಹೋ-ವ-ನ-ನ್ನು!

ವ-ರ್ಣಿ-ಸಿ ಆ ರಾ-ಜ್ಯ-ವ-ನ್ನು!