ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ದೇವರಾದ ಯೆಹೋವನಿಗೆ ಅಂಟಿಕೊಳ್ಳುವುದು

ನಮ್ಮ ದೇವರಾದ ಯೆಹೋವನಿಗೆ ಅಂಟಿಕೊಳ್ಳುವುದು

ಗೀತೆ 131

ನಮ್ಮ ದೇವರಾದ ಯೆಹೋವನಿಗೆ ಅಂಟಿಕೊಳ್ಳುವುದು

(ಯೆಹೋಶುವ 23:⁠8, NW)

1. ದೇ-ವ “ಕು-ಟುಂ-ಬ”-ವಾ-ಗಿ ಸೇ-ವಿ-ಸು-ತ್ತಿ-ದ್ದೇ-ವೆ,

ಸಂ-ಪೂ-ರ್ಣ ಭ-ಕ್ತಿ ಆ-ತ-ನಿ-ಗೆ

ಕೊ-ಡು-ತ್ತೇ-ವೆ.

ಸಾ-ಕಾ-ಗಿ-ದೆ ದೇ-ವ-ತೆ-ಗ-ಳ ಸೇ-ವಿ-ಸಿ,

ಆ-ರಾ-ಧಿ-ಸು-ತ್ತೇ-ವೆ ಯೆ-ಹೋ-ವ-ಗೆ ಅಂ-ಟಿ,

ಸ-ತ್ಯ-ವ ನ-ಮ್ಮ

ಹೃ-ದ-ಯ-ಕ್ಕೆ ನಾ-ಟಿ-ಸಿ.

2. ಆ-ತ-ನ ವಾ-ಗ್ದಾ-ನ, ವಾ-ಕ್ಯ-ದ ಮಾ-ತು-ಗ-ಳು,

ಸ-ತ್ಯ-ವಾ-ಗು-ತ್ತಿ-ವೆ,

ದ-ಬ್ಬಾ-ಳಿ-ಕೆ ಹೋ-ಗೋ-ದು!

ಆ-ತ-ನ ರಾ-ಜ್ಯ ನಿ-ಲ್ಲಿ-ಸು-ವು-ದು ರ-ಣ.

ಆ-ತ-ಗೆ ಅಂ-ಟಿ-ಕೊಂ-ಡು ಕೀ-ರ್ತಿ ಸಾ-ರೋ-ಣ,

ಆ-ತ-ನೆ-ಮ್ಮ ದೇ-ವ,

ಶಾಂ-ತಿ-ಯ ಲ-ಕ್ಷ-ಣ.

3. ದೇ-ವ ಸ-ತ್ಯ ವಾ-ಕ್ಯ, ಹ-ಗ-ಲಿ-ರು-ಳು ಓ-ದಿ,

ಯೆ-ಹೋ-ವ-ಗೆ ಅಂ-ಟಿ,

ವಾ-ಕ್ಯ-ವ-ನ್ನು ಆ-ಲಿ-ಸಿ.

ಪ್ರೀ-ತಿ-ಸ-ಲು, ಸೇ-ವಿ-ಸ-ಲು ಕ-ಲಿ-ಯೋ-ಣ,

ಆ-ತ-ನ ಚಿ-ತ್ತ ಉ-ದ್ದೇ-ಶ

ಗ್ರ-ಹಿ-ಸೋ-ಣ,

ಸ-ತ್ಯಾ-ರಾ-ಧ-ನೆ ಮು-ಖ್ಯ ಧ್ಯೇ-ಯ ಮಾ-ಡೋ-ಣ.