ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ದೇವರ ಹೆಸರಿನಲ್ಲಿ ನಡೆಯುವುದು

ನಮ್ಮ ದೇವರ ಹೆಸರಿನಲ್ಲಿ ನಡೆಯುವುದು

ಗೀತೆ 80

ನಮ್ಮ ದೇವರ ಹೆಸರಿನಲ್ಲಿ ನಡೆಯುವುದು

(ಮೀಕ 4:⁠5)

1. ವಿ-ಶ್ವಾ-ಧಿ-ಪ-ತಿ, ಯೆ-ಹೋ-ವ ದೇ-ವ,

ನಿ-ನ್ನ ಪ್ರೀ-ತಿ-ಗೆ ಸ್ತು-ತಿ ಅ-ನಂ-ತ.

ಪಾ-ಪ ಕ್ಷ-ಮಿ-ಸಿ ಕೊ-ಡು-ತ್ತೀ ಜೀ-ವ,

ನಿ-ನ್ನ ಸೇ-ವೆ-ಯೆ-ಷ್ಟೋ ನ-ಮ-ಗಿ-ಷ್ಟ.

2. ಇ-ದೆ ಸು-ತ್ತ-ಲೂ ವೈ-ರಿ ಸ-ಮೂ-ಹ,

ದೇ-ವ-ತೆ-ಗ-ಳು ಅ-ವ-ರಾ-ಶ್ರ-ಯ.

ಅ-ವು ಅ-ಸ-ಹ್ಯ, ಸ-ತ್ಯ-ವು ಇ-ಷ್ಟ,

ಆ-ರಾ-ಧಿ-ಸು-ವೆ-ವು ಯೆ-ಹೋ-ವ-ನ.

3. ಬೇ-ತ್ಲೆ-ಹೇ-ಮಿಂ-ದ ಬ-ರು-ವ ರಾ-ಜ,

ಕು-ರು-ಬ-ನಾ-ತ ನ-ಮ್ಮ ರ-ಕ್ಷ-ಕ.

ಈ-ಗಾ-ಗಿ-ರು-ವ ಪು-ನಃ-ಸ್ಥಾ-ಪ-ನ,

ಏ-ರಿ-ಸಿ-ದೆ ಸ-ತ್ಯಾ-ರಾ-ಧ-ನೆ-ಯ.

4. ಬ-ನ್ನಿ ಭ-ಜಿ-ಸಿ ಯೆ-ಹೋ-ವ-ನ-ನ್ನು,

ಚಿ-ತ್ತ-ವ ಮಾ-ಡಿ, ಮಾ-ರ್ಗ ಕ-ಲಿ-ತು.

ಕ-ತ್ತಿ ಬ-ರ್ಜಿ-ಯ ಗು-ಳ ಮಾ-ಡಿ-ರಿ,

ಆ-ನಂ-ದ-ದಿ ಆ-ತ-ನ ಸೇ-ವಿ-ಸಿ.