ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ನಡತೆಯ ವಿಷಯ ಎಚ್ಚರಿಕೆಯಿಂದಿರೋಣ

ನಮ್ಮ ನಡತೆಯ ವಿಷಯ ಎಚ್ಚರಿಕೆಯಿಂದಿರೋಣ

ಗೀತೆ 106

ನಮ್ಮ ನಡತೆಯ ವಿಷಯ ಎಚ್ಚರಿಕೆಯಿಂದಿರೋಣ

(ಎಫೆಸ 5:⁠15)

1. ನ-ಮ್ಮ ನ-ಡೆ-ಯ, ನ-ಮ್ಮ ನು-ಡಿ-ಯ,

ವಿ-ಷ-ಯ ಇ-ರೋ-ಣ ಎ-ಚ್ಚ-ರ.

ದು-ಷ್ಟ-ತೆ-ಯ ಈ ಸ-ಮ-ಯ,

ಖ-ರೀ-ದಿ-ಸೋ-ಣ ಕಾ-ಲ.

ಹೌ-ದು ನ-ಡೆ-ಯ, ನ-ಮ್ಮ ನು-ಡಿ-ಯ,

ವಿ-ಷ-ಯ ಇ-ರೋ-ಣ ಎ-ಚ್ಚ-ರ.

2. ನ-ಮ್ಮ ಸಾ-ರೋ-ಣ, ನ-ಮ್ಮ ಶಿ-ಕ್ಷ-ಣ,

ಮೂ-ಲ-ಕ ಕೊ-ಡೋ-ಣ ಪ್ರೋ-ತ್ಸಾ-ಹ.

ಬೈ-ಬಲ್‌ ಅ-ಧ್ಯ-ಯ-ನ-ದಿಂ-ದ,

ದೀ-ನ-ರ್ಗೆ ಸ-ಹಾ-ಯ-ವ.

ಹೌ-ದು ಸಾ-ರೋ-ಣ, ನ-ಮ್ಮ ಶಿ-ಕ್ಷ-ಣ,

ಮೂ-ಲ-ಕ ಕೊ-ಡೋ-ಣ ಪ್ರೋ-ತ್ಸಾ-ಹ.

3. ನ-ಮ್ಮ ವಂ-ದ-ನೆ, ನ-ಮ್ಮ ವ-ರ್ತ-ನೆ,

ಎ-ಡ-ವ-ದಿ-ರ-ಲಿ ಜ-ನ-ರ.

ಕು-ರು-ಬ ಕ್ರಿ-ಸ್ತ-ನ ಹಾ-ಗೆ,

ಕು-ರಿ-ಮಂ-ದೆ ಕಾ-ಯೋ-ಣ,

ಹೌ-ದು ವಂ-ದ-ನೆ, ಮ-ತ್ತು ವ-ರ್ತ-ನೆ,

ಎ-ಡ-ವ-ದಿ-ರ-ಲಿ ಜ-ನ-ರ.