ನಮ್ಮ ಪರದೈಸ್: ಈಗ ಮತ್ತು ಮುಂದಕ್ಕೆ
ಗೀತೆ 220
ನಮ್ಮ ಪರದೈಸ್: ಈಗ ಮತ್ತು ಮುಂದಕ್ಕೆ
1. ಆ-ತ್ಮಿ-ಕ ಪ-ರ-ದೈ-ಸಿ-ಗಾ-ಗಿ,
ಯೆ-ಹೋ-ವ ನಿಂ-ಗೆ ಸ್ತು-ತಿ.
ಅ-ಭ್ಯಾ-ಸ, ಜ-ಪ, ಕೂ-ಟ ದ್ವಾ-ರಾ
ನೀ-ಡು-ವ ಜ್ಞಾ-ನ-ಕ್ಕಾ-ಗಿ.
ಆ-ಶೀ-ರ್ವಾ-ದ, ಸೇ-ವಾ
ಆ-ನಂ-ದ-ಕ್ಕಾ-ಗಿ,
ನಾ-ವು ನಿಂ-ಗೆ ಆ-ಗಿ-ದ್ದೇ-ವೆ
ಆ-ಭಾ-ರಿ!
ನಿ-ನ್ನ ಮ-ತ್ತು ನೆ-ರೆ-ಯ-ವ-ನ
ಪ್ರೀ-ತಿ ಬ-ಲಾ-ಢ್ಯ ಬಂ-ಧ.
ಎಂ-ದೂ ಬೀ-ಳ-ದೆ ಐ-ಕ್ಯ-ರಾ-ಗಿ
ಇ-ರಿ-ಸು-ತ್ತ-ದೆ ನ-ಮ್ಮ!
2. ನ್ಯಾ-ಯಾ-ಧಿ-ಪ-ತ್ಯ ಕೊ-ಟ್ಟಿ-ರು-ತ್ತೀ
ಅ-ರ-ಸ ಕ್ರಿ-ಸ್ತ-ನಿ-ಗೆ.
ನಿ-ನ್ನ ಬ-ಲ ಪ-ಕ್ಕ ಕೂ-ತಿ-ದ್ದು
ಕ್ರಿ-ಸ್ತ ಆ-ಳು-ತ್ತಿ-ದ್ದಾ-ನೆ.
ಸ್ತು-ತ್ಯ-ನು ಯೆ-ಹೋ-ವ,
ಹಾ-ಡು-ವ ಕೂ-ಡಿ,
ಈ ಸ-ದು-ದ್ದೇ-ಶ-ದ
ಸು-ಜ್ಞಾ-ನ-ಕ್ಕಾ-ಗಿ.
ನ-ಮ್ಮ ನ-ಡ-ತೆ, ಸು-ವಾ-ರ್ತೆ-ಗೆ
ಹೊಂ-ದಿ-ಕೆ-ಯ-ಲ್ಲಿ-ರ-ಲಿ.
ಆ-ಗ ಕು-ರಿ-ಸ-ದೃ-ಶ-ರ-ನ್ನು
ಮು-ಗ್ಗ-ರಿ-ಸೆ-ವು ಖಾ-ತ್ರಿ!
3. ಯೆ-ಹೋ-ವ-ನ ಮ-ಹಾ-ದಿ-ನ-ದ
ಯು-ದ್ಧ ಅಂ-ತ್ಯ-ಗೊಂ-ಡಾ-ಗ.
ಪಿ-ಶಾ-ಚ, ದೆ-ವ್ವ, ಪಾ-ತಾ-ಳ-ಕ್ಕೆ
ದೊ-ಬ್ಬಿ ಬಿ-ಡ-ಲ್ಪ-ಟ್ಟಾ-ಗ.
ಎ-ದ್ದೇ-ಳು-ವ-ರು ಆ-ದಿ
ಸೇ-ವ-ಕ-ರು.
ಪ-ರ-ದೈ-ಸಿ-ನ-ಲ್ಲಿ
ಸೇ-ವೆ ಮಾ-ಡ-ಲು.
ಮಾ-ನ-ವ ಪ-ರಿ-ಪೂ-ರ್ಣ-ತೆ-ಗೆ
ನ-ಮ್ಮ ನ-ಡಿ-ಸು-ವ-ರು.
ಆ-ಗ ನಿ-ನ್ನಿಂ-ದ ಈ ಭೂ-ಮಿ-ಗೆ,
ನಿ-ತ್ಯ ಹ-ರ್ಷ ಬ-ರೋ-ದು.