ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಬಲವೂ ಶಕ್ತಿಯೂ ಆಗಿರುವ ಯೆಹೋವನು

ನಮ್ಮ ಬಲವೂ ಶಕ್ತಿಯೂ ಆಗಿರುವ ಯೆಹೋವನು

ಗೀತೆ 47

ನಮ್ಮ ಬಲವೂ ಶಕ್ತಿಯೂ ಆಗಿರುವ ಯೆಹೋವನು

(ಯೆಶಾಯ 12:⁠2, NW)

1. ಕೃ-ಪಾ-ಳು ಯೆ-ಹೋ-ವ ನ-ಮ್ಮ ಬ-ಲ,

ಹಿ-ಗ್ಗು-ವೆ-ವು ನೀ-ನೆ-ಮ್ಮ ರ-ಕ್ಷ-ಕ.

ಹೌ-ದು ನಾ-ವು ಸಾ-ಕ್ಷಿ-ಗ-ಳು ನಿ-ನ್ನ,

ಕೇ-ಳ-ಲಿ, ಕೇ-ಳ-ದಿ-ರ-ಲಿ ಜ-ನ.

(ಪಲ್ಲವಿ)

2. ನ-ಮ-ಗಿ-ಷ್ಟ ಸು-ಶಾಂ-ತಿ, ಸಂ-ತೋ-ಷ,

ಸ-ತ್ಯ-ದ ವ-ರ್ಧ-ನ ಹಿ-ತ-ಕ-ರ.

ಶಾ-ಸ್ತ್ರ-ದ ಆ-ಜ್ಞೆ-ಯ ಪ್ರ-ಕಾ-ರ-ವೇ,

ಯೆ-ಹೋ-ವ-ನ ಪ-ಕ್ಷ ನ-ಮ್ಮ ಆ-ಯ್ಕೆ.

(ಪಲ್ಲವಿ)

3. ದೇ-ವ-ರೇ ನಿ-ನ್ನಿ-ಷ್ಟ ಮಾ-ಡು-ವೆ-ವು,

ಸೈ-ತಾ-ನ ವಿ-ರೋ-ಧ-ವ ತಂ-ದ-ರೂ.

ಕೊಂ-ದ-ರೂ ನ-ಮ್ಮ-ನ್ನು ಪಿ-ಶಾ-ಚ-ನು,

ಸ-ಮ-ಗ್ರ-ತೆ-ಗೆ ಸ-ಹಾ-ಯ ನೀ-ಡು.

(ಪಲ್ಲವಿ)

ನೀ-ನೆ-ಮ್ಮ ಬ-ಲ, ನೀ-ನೆ-ಮ್ಮ ಶ-ಕ್ತಿ,

ಸ್ತು-ತಿ-ಸು-ವೆ-ವು ನಾ-ಮ-ವೆ-ತ್ತಿ.

ಯೆ-ಹೋ-ವ ಸ-ರ್ವ-ಶ-ಕ್ತ ದೇ-ವ-ರೇ,

ಆ-ಶ್ರ-ಯ ದು-ರ್ಗ-ವು ಸ-ದಾ ನೀ-ನೇ.