ನಮ್ಮ ರಕ್ಷಣೆಯ ದೇವರಾದ ಯೆಹೋವನು
ಗೀತೆ 153
ನಮ್ಮ ರಕ್ಷಣೆಯ ದೇವರಾದ ಯೆಹೋವನು
1. ಯೆ-ಹೋ-ವ ನ-ಮ್ಮ ಕ-ರ್ತ-ನೇ,
ಮಾ-ಡು ಪಾ-ಪ ಕ್ಷ-ಮಾ-ಪ-ಣೆ.
ಪಾ-ಪಿ ನಾ-ವು ಗ-ರ್ಭ-ದಿಂ-ದ,
ಕೊ-ಡು ನಿ-ನ್ನ ಸ-ತ್ಯ, ದ-ಯ.
ನ-ಮ್ಮ ಕೈ-ಗ-ಳ ಹಿ-ಡಿ-ದು,
ದ-ಯ-ವಿ-ಟ್ಟು ನೀ ನ-ಡಿ-ಸು.
ನ-ಮ-ಗ-ನು-ಗ್ರ-ಹ ನೀ-ಡು,
ರ-ಕ್ಷ-ಣೆ-ಯ ಹಾ-ಡು-ವೆ-ವು.
ರ-ಕ್ಷ-ಣೆ-ಯ ಹಾ-ಡು-ವೆ-ವು.
2. ನಿ-ನ್ನ ಮಂ-ದೇ-ಲಿ ಇ-ದ್ದೇ-ವೆ,
ಹೌ-ದು, ನಾ-ವು ಕು-ರಿ-ಯಂ-ತೆ.
ಈ-ಗ ನಿ-ನ್ನ ರ-ಕ್ಷೆ ಲ-ಭ್ಯ,
ಜ-ನ-ಕ್ಕೆ ಈ ಅ-ವ-ಕಾ-ಶ.
ನೀ ಕೊ-ಡು-ತ್ತೀ ಮ-ನ-ಶ್ಶಾಂ-ತಿ,
ತೋ-ರಿ-ಸು-ತ್ತೀ ಅ-ತಿ ಪ್ರೀ-ತಿ.
ನಿಂ-ಗೆ ಭ-ಯ-ವು ವಿ-ವೇ-ಕ,
ರ-ಕ್ಷ-ಣೆ-ಯಿ-ದೆ ನಿ-ಕ-ಟ.
ರ-ಕ್ಷ-ಣೆ-ಯಿ-ದೆ ನಿ-ಕ-ಟ.
3. ನಿ-ನ್ನ ಸ-ತ್ಯ, ದ-ಯಾ ಗು-ಣ,
ಕೊ-ಡು-ತೆ ಹ-ರ್ಷ-ಕಾ-ರ-ಣ.
ನೋ-ಡು-ತ್ತೇ-ವೆ ನಿ-ನ್ನ-ದ್ಭು-ತ,
ನಿ-ನ್ನ ರಾ-ಜ ಆ-ಳು-ವಾ-ಗ.
ಇ-ದೇ ಅ-ಧಿ-ಕಾ-ರ ಕಾ-ಲ,
ಸ-ತ್ಯ, ಶಾಂ-ತಿ ಫ-ಲ ಕಾ-ಲ.
ಘೋ-ಷಿ-ಸು-ವೆ-ವು ಇ-ದ-ನ್ನು,
ರ-ಕ್ಷ-ಣೆ ನೀ-ಡು-ತ್ತಿ ಎಂ-ದು,
ರ-ಕ್ಷ-ಣೆ ನೀ-ಡು-ತ್ತಿ ಎಂ-ದು.