ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಶಾಂತಿ ಸಂಪತ್ತು

ನಮ್ಮ ಶಾಂತಿ ಸಂಪತ್ತು

ಗೀತೆ 159

ನಮ್ಮ ಶಾಂತಿ ಸಂಪತ್ತು

(ಯೋಹಾನ 14:⁠27)

1. ಸೈ-ತಾ-ನ-ನ ಜ-ನ-ಕೆ,

ಅ-ಹಂ-ಕಾ-ರಿ-ಗೆ,

ಇ-ರ-ದು ಶಾಂ-ತಿ ಖ-ರೆ

ದು-ರು-ಳ-ರಿ-ಗೆ.

ದಿ-ವ್ಯ ಶಾಂ-ತಿ ಸಿ-ಗೋ-ದು

ಕ್ರಿ-ಸ್ತ-ನ ದ್ವಾ-ರಾ.

ನಿ-ಜ ಕ್ರೈ-ಸ್ತ ಸಂ-ಪ-ತ್ತು,

ದೇ-ವ ಕೊ-ಡು-ವ.

2. ಯೆ-ಹೋ-ವ ಶಾಂ-ತಿ ದೇ-ವ,

ನ್ಯಾ-ಯ-ದ ದೇ-ವ.

ನಿ-ಲ್ಲಿ-ಸು-ವ ಯು-ದ್ಧ-ವ,

ಐ-ಕ್ಯ ತ-ರು-ವ.

ಶಾಂ-ತಿ ಪ್ರ-ಭು ಕ್ರಿ-ಸ್ತ-ನು,

ದೀ-ನ-ಮಿ-ತ್ರ-ನು,

ಯು-ದ್ಧ ಜ-ಯ ಸಿ-ಗ-ಲು,

ಶಾಂ-ತಿ ನಿ-ಜ-ಕ್ಕೂ.

3. ನಾ-ವು ಕ-ಲ-ಹ, ಭ-ಯ,

ಇ-ವ ತ್ಯ-ಜಿ-ಸಿ.

ಗು-ಳ-ವಾ-ಗಿ ಕ-ತ್ತಿ-ಯ,

ನೇ-ಗಿ-ಲು ಮಾ-ಡಿ.

ಈ ಶಾಂ-ತಿ-ಯ ಕಾ-ಪಾ-ಡಿ,

ಶೀ-ಘ್ರ ಕ್ಷ-ಮಿ-ಸಿ.

ಕ್ರಿ-ಸ್ತ-ನ ಕು-ರಿ-ಯಾ-ಗಿ,

ಇ-ದ್ದು ಶಾಂ-ತೀ-ಲಿ.

4. ಶಾಂ-ತಿ ನೀ-ತಿ-ಯ ಫ-ಲ,

ತೋ-ರು-ವೆ-ವಿ-ದ.

ಪ್ರಾ-ರ್ಥ-ನೆ-ಯ ಮೂ-ಲ-ಕ,

ಸಿ-ಗೋ ವಿ-ವೇ-ಕ.

ಪ್ರ-ದ-ರ್ಶಿ-ಸಿ ಶಾಂ-ತಿ-ಯ

ಶಿ-ಫಾ-ರ-ಸ್ಸ-ನು

ಮಾ-ಡಿ, ಸಿ-ಗೋ-ದು ಆ-ಗ

ಪೂ-ರ್ಣ ಹ-ರ್ಷ-ವು.