ನಮ್ಮ ಹೆಸರಿನ ಪ್ರಕಾರ ಜೀವಿಸುವುದು
ಗೀತೆ 34
ನಮ್ಮ ಹೆಸರಿನ ಪ್ರಕಾರ ಜೀವಿಸುವುದು
1. ಮ-ಹಾ ಯೆ-ಹೋ-ವ ಸ-ರ್ವ-ಶ-ಕ್ತ, ನಿ-ತ್ಯ,
ನ್ಯಾ-ಯ, ಪ್ರೀ-ತೀ-ಲಿ ನೀ ಅ-ಸ-ದೃ-ಶ.
ಸ-ತ್ಯ-ದ ಬು-ಗ್ಗೆ, ವಿ-ವೇ-ಕ-ದ ಮೂ-ಲ,
ಆ-ಳು-ತ್ತೀ ವಿ-ಶ್ವಾ-ಧಿ-ಕಾ-ರ-ದಿಂ-ದ.
ದೂ-ತಾ-ದಿ ಸೇ-ನೆ ಸೇ-ವೆ-ಯ-ಲ್ಲಿ ನಿ-ನ್ನ,
ಸೃ-ಷ್ಟಿ-ಯೆ-ಲ್ಲ ಕೀ-ರ್ತಿ-ಸೋ-ದು ನಿ-ನ್ನ.
ನೀ ನ-ಮ-ಗಿ-ತ್ತ ಹೆ-ಸ-ರ ಪ್ರ-ಕಾ-ರ,
ನಾ-ವೆಂ-ದೂ ಜೀ-ವಿ-ಸು-ವಂ-ತಾ-ಗ-ಲಿ!
2. ಎ-ಲ್ಲ ಸಂ-ದ-ರ್ಭ-ದಿ ಸ-ಹಾ-ಯ ನೀ-ಡು
ನಿ-ನ್ನ ಕು-ರಿ-ಯ ಉ-ಣಿ-ಸು-ವ-ಲ್ಲಿ.
ಕ್ರಿ-ಸ್ತ ಹೆ-ಜ್ಜೇ-ಲಿ ಹೋ-ಗು-ತ್ತಿ-ರು-ವಾ-ಗ,
ಆ-ತ-ನಾ-ಜ್ಞೆ-ಯ ಪಾ-ಲಿ-ಸು-ವ-ಲ್ಲಿ.
ಜಾ-ಗ್ರ-ತೆ-ಯಿಂ-ದ ನಾ-ವು ನಂ-ಬಿ-ದ್ದ-ನ್ನು,
ತೋ-ರಿ-ಸಿ ನ-ಡೆ-ನು-ಡಿ ಕ್ರಿ-ಯೇ-ಲಿ.
ಸಾ-ಕ್ಷಿ-ಗ-ಳೆಂ-ಬ ಹೆ-ಸ-ರ ಪ್ರ-ಕಾ-ರ,
ನಾ-ವೆಂ-ದೂ ಜೀ-ವಿ-ಸು-ವಂ-ತಾ-ಗ-ಲಿ!
3. ನಿ-ನ್ನ ಶ್ರೇ-ಷ್ಠ ಸೇ-ವೇ-ಲಿ ಸಾ-ಗು-ತ್ತಿ-ದ್ದು,
ಪ್ರೀ-ತಿ, ಶಾಂ-ತಿ-ಲಿ ನ-ಡೆ-ಯು-ವಾ-ಗ.
ಪ್ರ-ತಿ-ನಿ-ತ್ಯ ಸಂ-ತೃ-ಪ್ತಿ ಹ-ರ್ಷ-ತುಂ-ಬಿ,
ನಿ-ನ್ನ ಸ್ತು-ತಿ-ಯ ವ-ರ್ಧಿ-ಸು-ವಾ-ಗ.
ನ-ಮ್ಮ ಹೆ-ಸ-ರಿ-ನಂ-ತೆ ಜೀ-ವಿ-ಸು-ತ್ತಾ,
ಸ-ತ್ಯ-ವ ಜ-ನ-ಕ್ಕೆ ಸಾ-ರು-ವಾ-ಗ.
ಯೆ-ಹೋ-ವ ರಾ-ಜ-ನೇ ತ-ರು-ವೆ-ವಾ-ಗ,
ನಿ-ನ್ನ ಹೃ-ದ-ಯ-ಕ್ಕೆ ಸಂ-ತೋ-ಷ-ವ!