ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾಜೀರರು ಮಾಡಿದಂತೆ ಹೆಚ್ಚು ಮಾಡಿರಿ

ನಾಜೀರರು ಮಾಡಿದಂತೆ ಹೆಚ್ಚು ಮಾಡಿರಿ

ಗೀತೆ 128

ನಾಜೀರರು ಮಾಡಿದಂತೆ ಹೆಚ್ಚು ಮಾಡಿರಿ

(ಅರಣ್ಯಕಾಂಡ 6:⁠8)

1. ನಾ-ಜೀ-ರ-ರು​—⁠ಅ-ವ-ರಂ-ತಾ-ಗಿ

ನಾ-ವು ವ-ರ್ತಿ-ಸು-ತ್ತೇ-ವೊ?

ಮೀ-ಸ-ಲಾ-ಗಿ, ಯೆ-ಹೋ-ವ ಸೇ-ವೆ,

ಭಾ-ಗಿ-ಯಾ-ದ-ರ-ಲ್ಲ-ವೊ?

ಶೋ-ಧಿ-ಸಿ, ಗ-ಮ-ನ-ವ ಕೊ-ಡಿ,

ಕಾ-ಲ-ವು ಗ-ತಿ-ಸು-ತ್ತಿ-ದೆ.

ಸೇ-ವೆ-ಯ-ನ್ನು ಹೆ-ಚ್ಚು ಮಾ-ಡಿ,

ವ-ರ್ಧಿ-ಸಿ ಘೋ-ಷ-ಣೆ.

2. ನಾ-ಜೀ-ರ-ರು​—⁠ಸಾ-ದಾ ಜೀ-ವ-ನ,

ಆ-ತ್ಮ-ತ್ಯಾ-ಗ ಜೀ-ವ-ನ.

ದೇ-ವ-ರಿ-ಗೆ ನಿ-ಕ-ಟ ಜ-ನ,

ಹಾ-ಗೆ-ಯೇ ನಾ-ವಿ-ರೋ-ಣ.

ನಿ-ರ್ಬಂ-ಧ-ಗ-ಳಿ-ತ್ತ-ವ-ರಿ-ಗೆ,

ಇ-ವು ಪ್ರ-ತಿ-ಜ್ಞೆ-ಯ ಭಾ-ಗ.

ಎ-ಷ್ಟೋ ಸೋ-ದ-ರ-ರು ಹಾ-ಗೆ

ಬ-ದು-ಕು-ತ್ತಾ-ರೀ-ಗ.

3. ನಾ-ಜೀ-ರ-ರು​—⁠ವಿ-ಭಿ-ನ್ನ ನಿಜ,

ಕೇ-ಶ-ವು ಅ-ವ-ರ ಚಿ-ಹ್ನೆ.

ದೇ-ವ-ರಿ-ಗ-ವ-ರು ಅ-ಧೀ-ನ

ಎಂ-ಬು-ದ-ರ ಸೂ-ಚ-ನೆ.

ದೇ-ವ ಜೊ-ತೆ ಕಾ-ರ್ಮಿ-ಕ-ರಿಂ-ದು,

ತೋ-ರಿ-ಸ-ಲು ಅ-ಧೀ-ನ-ತೆ.

ಯೆ-ಹೋ-ವ ಹ-ರ-ಸೆ ನ-ಮ್ಮ,

ಹೃ-ದ ಬೆ-ಳ-ಗು-ತೆ.

4. ನಾ-ಜೀ-ರ-ರು​—⁠ಎಂ-ಥ ಮಾ-ದ-ರಿ,

ಪ-ವಿ-ತ್ರ-ರಾ-ಗಿ-ದ್ದ-ರು.

ಇ-ರೋ-ಣ ನಿ-ಷ್ಕ-ಳಂ-ಕ-ರಾ-ಗಿ,

ದೇ-ವ ಹ-ರ-ಸು-ವ-ನು.

ಯಾ-ಹು-ವ-ಲ್ಲಿ-ಡು ಭ-ರ-ವ-ಸ,

ಆ-ತ ಪೋ-ಷಿ-ಸು-ವ-ವ-ನು.

ಸೇ-ವೆ ಹೆ-ಚ್ಚು ಮಾ-ಡು-ವಾ-ಗ,

ಸಂ-ತೋ-ಷ ನ-ಮ್ಮ-ದು.