“ನಾನೇ ಯೆಹೋವ”!
ಗೀತೆ 61
“ನಾನೇ ಯೆಹೋವ”!
1. ಅ-ನ್ಯ ರಾ-ಜ-ರು ಮಾ-ಡಿ-ದ-ರು,
ಯೆ-ಹೋ-ವ-ನ-ನ್ನು ಅ-ಸ-ಡ್ಡೆ.
ಪ-ರ-ಮಾ-ಧಿ-ಕಾ-ರ-ವ-ನ್ನು ಒ-ಪ್ಪ-ದೆ,
ಅ-ವ-ರು ಮಾ-ಡಿ ಉ-ಲ್ಲಂ-ಘ-ನೆ.
ಅ-ವ-ರ-ನ್ನು ಜ-ಯಿ-ಸಿ-ದ-ವ-ನಾ-ರು,
ಒ-ಳ-ಪ-ಡಿ-ಸು-ತ್ತ ನಾ-ಶ-ನ-ಕ್ಕೆ?
ಯಾ-ರ ಬಾ-ಹು ಅ-ವ-ರ ದ-ರ್ಪ-ವ-ನ್ನು
ಮು-ರಿ-ದು ಸಾ-ಗಿ-ತು ವಿ-ಜ-ಯ-ಕ್ಕೆ?
(ಪಲ್ಲವಿ)
2. ರಾ-ಜ-ರೀ-ಗ ಕೂ-ಡು-ತ್ತಿ-ದ್ದಾ-ರೆ
ಪು-ತ್ರ-ನ ವಿ-ರೋ-ಧಿ-ಸೋ-ಕೆ!
ಭ-ಯ ಅ-ವ-ರ-ನ್ನು ಆ-ವ-ರಿ-ಸಿ-ದೆ,
ತ-ರು-ತೆ ಸಂ-ಕ-ಟ ದೀ-ನ-ಗೆ.
ಶೋ-ಷ-ಕ-ರ-ನ್ನು ಯಾ-ರು ನ-ಶಿ-ಸು-ವ,
ಕೊ-ಡು-ತ್ತ ದೀ-ನ-ರಿ-ಗೆ ರ-ಕ್ಷ-ಣೆ?
ಯಾ-ರು ಅ-ವ-ರ-ನ್ನು ನೆ-ಲೆ-ಗೊ-ಳಿ-ಸಿ,
ನ-ಡೆ-ಸು-ವ ನಿ-ಜ ಸಂ-ತೋ-ಷ-ಕ್ಕೆ?
(ಪಲ್ಲವಿ)
ನಾ-ನೇ ಕ-ರ್ತ, ಇ-ನ್ನಾ-ರೂ ಇ-ಲ್ಲ,
ನಾ-ನೇ ಕ-ರ್ತ, ಯೆ-ಹೋ-ವ ನ-ನ್ನಾ-ಮ.
ಬೆ-ಟ್ಟ-ದಿ ಸ್ಥಾ-ಪಿ-ಸಿ-ದ್ದೇ-ನೆ ರಾ-ಜ-ನ,
ಮ-ಣಿ-ಯಿ-ರಿ, ಆ-ಳು-ತ್ತಾ-ನೆ ಪು-ತ್ರ!