ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ದೇವರಿಗೆ ಸಮರ್ಪಿತರು!

ನಾವು ದೇವರಿಗೆ ಸಮರ್ಪಿತರು!

ಗೀತೆ 202

ನಾವು ದೇವರಿಗೆ ಸಮರ್ಪಿತರು!

(ವಿಮೋಚನಕಾಂಡ 39:30)

1. ಕ್ರಿ-ಸ್ತ ಮು-ಖೇ-ನ ಯೆ-ಹೋ-ವ ಬ-ಳಿ ಬಂ-ದು,

ಆ-ತ-ನ ಸ-ತ್ಯ ತಿ-ಳಿ-ದೆ-ವು.

ಸ್ವ-ರ್ಗಾ-ಸ-ನ-ದಿಂ-ದ,

ಬಂ-ದಿ-ತು ಕಿ-ರ-ಣ,

ನಂ-ಬಿ-ಕೆ ಹೆ-ಚ್ಚಿ-ತು,

ನ-ಮ್ಮ ಅ-ರ್ಪಿ-ಸಿ ಕೊಂ-ಡೆ-ವು.

ಸ-ಮ-ರ್ಪಿ-ತ-ರು ನಾ-ವೆ-ಲ್ಲ, ನ-ಮ್ಮ ಆ-ಯ್ಕೆ:

ದೇ-ವ ಕ್ರಿ-ಸ್ತ-ರ-ಲ್ಲಿ ಹ-ರ್ಷ-ವೇ.

2. ನಿ-ರ್ಧಾ-ರಿ-ತ-ರೆ-ಲ್ಲ ತ-ರ-ಬೇ-ತು ಹೊಂ-ದಿ,

ಶು-ಶ್ರೂ-ಷ-ಕ-ರು ಅ-ವ-ರಾ-ಗಿ.

ಸ್ವ-ರ-ವ ಮೇ-ಳಿ-ಸಿ,

ರಾ-ಜ್ಯ ಗೀ-ತೆ ಹಾ-ಡಿ,

ಐ-ಕ್ಯ-ದ ಗುಂ-ಪಾ-ಗಿ,

ಈ-ಗ ದೇ-ವ-ರ ಸೊ-ತ್ತಾ-ಗಿ,

ಜ-ಲ ದೀ-ಕ್ಷಾ-ಸ್ನಾ-ನ-ದಿಂ-ದ ಮಾ-ತು-ಕೊ-ಟ್ಟು,

ರಾ-ಜ್ಯ ವಾ-ರ್ತೆ-ಯ ಸಾ-ರು-ವ-ರು.

3. ಸ-ಮ-ರ್ಪ-ಣೆ-ಯ ಕಾ-ರ-ಣ ಕೊ-ಡೆ-ಮ-ಗೆ,

ಶು-ದ್ಧ ಮ-ನ-ಸ್ಸಾ-ಕ್ಷಿ, ತಂ-ದೆ-ಯೇ.

ಅ-ತು-ಲ್ಯ ಸಂ-ತೋ-ಷ,

ನ-ಮ-ಗಿ-ದೆ ಈ-ಗ,

ಯೆ-ಹೋ-ವ ನಾ-ಮ-ವ

ಧ-ರಿ-ಸಿ-ದ್ದೇ-ವೆ ನಾ-ವೀ-ಗ.

ಸ-ಮ-ರ್ಪಿ-ತ-ರು ನಾ-ವು ಈ ಸು-ಯೋ-ಗ-ವ

ಕಾ-ಪಾ-ಡು-ತ್ತಾ ಇ-ರೋ-ಣ ಸ-ದಾ.