ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಪರಿಶುದ್ಧರಾಗಿರಬೇಕು

ನಾವು ಪರಿಶುದ್ಧರಾಗಿರಬೇಕು

ಗೀತೆ 54

ನಾವು ಪರಿಶುದ್ಧರಾಗಿರಬೇಕು

(1 ಪೇತ್ರ 1:15, 16)

1. ಪ-ರಿ-ಶು-ದ್ಧ-ರಾ-ಗಿ ದೇ-ವಾ-ಜ್ಞೆ-ಯಿ-ದು.

ಕ್ರಿ-ಸ್ತ ಮು-ಖೇ-ನ ನಾ-ವು ಶು-ದ್ಧ-ರು.

ಸ್ವ-ಚ್ಛ ಜ-ನ-ರು, ನ-ಮ್ರ, ದೀ-ನ-ರು,

ನೋ-ಡ-ಲಿ ಹೀ-ಗೆ ಜ-ನ ನ-ಮ್ಮ-ನ್ನು.

2. ಯೆ-ಹೋ-ವ ಸೊ-ತ್ತಾ-ಗಿ ನಾ-ವು ಪ್ರ-ತ್ಯೇ-ಕ,

‘ಬೇ-ರೆ ಕು-ರಿ’ ‘ಪ-ವಿ-ತ್ರ ಜ-ನಾಂ-ಗ.’

ದೇ-ವಾ-ಜ್ಞೆ-ಗೆಂ-ದೂ ನಾ-ವು ಅ-ಧೀ-ನ,

ತೋ-ರಿ-ಸು-ವೆ-ವೆ-ಲ್ಲ ನ-ಡೆ-ಯಿಂ-ದ.

3. ಆ-ಶ್ಚ-ರ್ಯ-ವೇ ಸ-ರಿ, ಮು-ನ್ನ-ಡೆ-ವಾ-ಗ,

ದೇ-ವ-ರು ಶು-ದ್ಧ ಮಾ-ಡು-ವ ವಿ-ಧ.

ತ-ನ್ನ ಜ-ನ-ಕ್ಕೆ ಸ-ತ್ಯ-ವ ಕೊ-ಟ್ಟ,

ಆ ಸ-ತ್ಯ-ವೆ-ಷ್ಟೋ ಪ್ರ-ಗ-ತಿ-ಪ-ರ.

4. ತೆ-ಗೆ-ದು-ಕೊಂ-ಡು ಸ-ಕ-ಲ-ವ-ಕಾ-ಶ,

ನ-ಡೆ-ದು ಬೆ-ಳ-ಕ-ಲ್ಲಿ ಪ-ವಿ-ತ್ರ.

ಯೆ-ಹೋ-ವ-ನ-ನ್ನು ಮೆ-ಚ್ಚಿ-ಸು-ವಾ-ಗ,

ಆ-ತ-ನು ಪ-ವಿ-ತ್ರ, ನಂ-ಬಿ-ಗ-ಸ್ತ.