ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಯಾರ ಸ್ವತ್ತು?

ನಾವು ಯಾರ ಸ್ವತ್ತು?

ಗೀತೆ 207

ನಾವು ಯಾರ ಸ್ವತ್ತು?

(1 ಕೊರಿಂಥ 6:⁠20)

1. ನೀ-ನು ಯಾ-ರ ಸ್ವ-ತ್ತು?

ಯಾ-ರಿ-ಗೆ ವಿ-ಧೇ-ಯ?

ನೀ-ನಾ-ರಿ-ಗೆ ಬ-ಗ್ಗು-ತ್ತೀ-ಯಾ,

ಅ-ವ-ನೇ ಧ-ಣಿ ನಿ-ಶ್ಚ-ಯ.

ಇ-ಬ್ಬ-ರು ದೇ-ವ-ರ,

ನೀ ಸೇ-ವಿ-ಸ-ಲಾ-ರೆ.

ಪ್ರೀ-ತಿ ಹೃ-ದ-ದ ಸೇ-ವೆ-ಯ-ನ್ನಾ-ಗ

ನೀ-ನು ಮಾ-ಡ-ಲಾ-ರೆ.

2. ನೀ-ನು ಯಾ-ರ ಸ್ವ-ತ್ತು?

ಯಾ-ರಿ-ಗೆ ವಿ-ಧೇ-ಯ?

ಇ-ಬ್ಬ-ರ-ಲ್ಲಿ ಒ-ಬ್ಬ ಸು-ಳ್ಳ,

ಮಾ-ಡೀ-ಗ-ಲೇ ನೀ ನಿ-ರ್ಣ-ಯ.

ಕೈ-ಸ-ರ-ಗೆ ನಿ-ಷ್ಠೆ

ಇ-ನ್ನೂ ಕೊ-ಡು-ವಿ-ಯಾ?

ಇ-ಲ್ಲ-ವೆ ಸ-ತ್ಯ ದೇ-ವ-ಗೆ ನಿ-ನ್ನ

ಸ-ಮ-ರ್ಪಿ-ಸು-ವಿ-ಯಾ?

3. ನಾ-ನು ಯಾ-ರ ಸ್ವ-ತ್ತು?

ಯೆ-ಹೋ-ವ-ನ ಸ್ವ-ತ್ತು.

ನಾ-ನಾ-ತ-ನ ಸೇ-ವಿ-ಸು-ವೆ,

ಹ-ರ-ಕೆ-ಯ ಸ-ಲ್ಲಿ-ಸು-ವೆ.

ಆ-ತ ನ-ನ್ನ ಕೊಂ-ಡ,

ಕ್ರಿ-ಸ್ತ-ನ ಮು-ಖೇ-ನ.

ದೇ-ವ-ರೊ-ಬ್ಬ-ನ-ನ್ನೇ ಸೇ-ವಿ-ಸು-ವೆ,

ಬೆ-ನ್ನು ಹಾ-ಕ-ಲಾ-ರೆ.

4. ನಾ-ವು ದೇ-ವ ಸ್ವ-ತ್ತು!

ಇ-ಲ್ಲ ಸಂ-ದೇ-ಹ-ವು.

ಆ-ತ-ನು ಹೇ-ಳಿ-ದ ಐ-ಕ್ಯ,

ಇ-ದೆ-ಮ್ಮ ನಿ-ಜಾ-ನು-ಭ-ವ.

ಮ-ಹಾ-ಯಾ-ಜ-ಕ-ನ

ತ-ಲೆ-ಯ ಸು-ತೈ-ಲ,

ಸ-ಹೋ-ದ-ರ-ತ್ವ ಅ-ದ-ಕ್ಕೆ ಸ-ಮ,

ಹೌ-ದು, ಎ-ಷ್ಟೋ ರ-ಮ್ಯ.