ನಾವು ಯಾವ ವಿಧದ ವ್ಯಕ್ತಿಗಳಾಗಿರಬೇಕು?
ಗೀತೆ 177
ನಾವು ಯಾವ ವಿಧದ ವ್ಯಕ್ತಿಗಳಾಗಿರಬೇಕು?
(2 ಪೇತ್ರ 3:11, NW)
1. ಯೆ-ಹೋ-ವ-ನ ಮ-ಹಾ ದಿ-ನ-ವಿ-ದೆ ಮ-ನ-ದಿ,
ಆ-ತ-ನ ಮ-ತ್ತು ಪು-ತ್ರ-ನ ಮಾ-ತು ಆ-ಲಿ-ಸಿ.
ರಾ-ತ್ರಿ ತೀ-ರು-ತ್ತಿ-ದೆ, ದಿ-ನ ಹ-ತ್ತಿ-ರ,
ಸೈ-ತಾ-ನ ಲೋ-ಕ-ದ ಅಂ-ತ್ಯ ನಿ-ಕ-ಟ.
ಪ್ರಾ-ರ್ಥ-ನೆ-ಯ ನಾ-ವೆಂ-ದಿ-ಗೂ
ಮ-ರೆ-ಯ-ದಿ-ದ್ದು,
ಎ-ಡೆ-ಬಿ-ಡ-ದೆ ವಿ-ಜ್ಞಾ-ಪ-ನೆ ಮಾ-ಡು-ತ್ತಿ-ದ್ದು.
ಪೂ-ರ್ಣ ಪ್ರಾ-ಣ, ಹೃ-ದ-ದಿ ಪ್ರಾ-ರ್ಥಿ-ಸಿ-ದ-ರೆ,
ಆ-ತ-ನಿಂ-ದ ಮ-ನ-ಶ್ಶಾಂ-ತಿ
ಸಿ-ಗೋ-ದು ನ-ಮ-ಗೆ.
2. ನ-ಮ್ಮ ಹ-ರ್ಷ, ಶಾಂ-ತಿ-ಯ ಲೋ-ಕ ವೀ-ಕ್ಷಿ-ಸು-ತೆ,
ನಾ-ವು ಜ-ನ-ಕ್ಕೆ ಪ್ರೇ-ಕ್ಷ-ಣ ಆ-ಗಿ-ರು-ತ್ತೇ-ವೆ.
ಎಂ-ಥ ವ್ಯ-ಕ್ತಿ ನಾ-ವು ಆ-ಗಿ-ರ-ಬೇ-ಕು?
ಎಂ-ಥ ಪ-ವಿ-ತ್ರ ನ-ಡೆ ತೋ-ರ-ಬೇ-ಕು?
ರಾ-ಜ್ಯ ಜ-ನ-ನ ವಾ-ರ್ತೆ ನಾ-ವು ಸಾ-ರು-ತ್ತೇ-ವೆ,
ಹೊ-ಸ ಲೋ-ಕ ವಾ-ಗ್ದಾ-ನ-ವ
ತಿ-ಳಿ-ಸು-ತ್ತೇ-ವೆ.
ನೀ-ತಿ ವಾ-ಸಿ-ಸು-ತೆ ಅ-ಲ್ಲಿ ನಿ-ತ್ಯ-ತೆ-ಗೆ,
ಸು-ವಾ-ರ್ತೆ ಸಾ-ರೋ-ಣ-ದ-ಲ್ಲಿ
ಹೋ-ಗೋ-ಣ ಮುಂ-ದ-ಕ್ಕೆ.
3. ನ-ಮ್ಮ ನ-ಡೆ ನು-ಡಿ ಕ್ರಿ-ಯೆ ಗ-ಮ-ನಿ-ಸು-ತ್ತ,
ವಾ-ಕ್ಯ-ದ ಸೂ-ತ್ರ-ಕ್ಕ-ನು-ಸಾ-ರ ನ-ಡೆ-ಯು-ತ್ತ.
ಕ್ರಿ-ಸ್ತ ಮಾ-ಡಿ-ದ ಪಾ-ಪ ನಿ-ವಾ-ರ-ಣೆ,
ದೇ-ವ-ಶಾಂ-ತಿ ಈ-ಗ ನ-ಮ್ಮ-ದಾ-ಗಿ-ದೆ.
ದೋ-ಷ-ರ-ಹಿ-ತ ನ-ಡ-ತೆ-ಯು ನ-ಮ-ಗಿ-ಷ್ಟ.
ಯೆ-ಹೋ-ವ-ನು ಕೊ-ಟ್ಟಿ-ದ್ದಾ-ನೆ ವಿ-ಮೋ-ಚ-ನೆ-ಯ.
ನಾ-ವಾ-ತ-ನ ಆ-ಪ್ತ ಸ್ನೇ-ಹಿ-ತ-ರಾ-ದ-ರೆ,
ಆ-ತ ಮಾ-ಡು-ವ ಸ-ಹಾ-ಯ-ವ
ಅಂ-ತ್ಯ ವ-ರೆ-ಗೆ.