ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಯೆಹೋವನಿಗಾಗಿ ಕಾದಿರತಕ್ಕದ್ದು

ನಾವು ಯೆಹೋವನಿಗಾಗಿ ಕಾದಿರತಕ್ಕದ್ದು

ಗೀತೆ 179

ನಾವು ಯೆಹೋವನಿಗಾಗಿ ಕಾದಿರತಕ್ಕದ್ದು

(ರೋಮಾಪುರ 8:⁠19, NW)

1. ವಿ-ಶ್ವ-ಸ್ಥ “ಚಿ-ಕ್ಕ ಹಿಂ-ಡು,”

ಕಾ-ಯು-ತೆ ಯೆ-ಹೋ-ವ-ಗೆ.

ದಿ-ವ್ಯ-ರಾ-ಜ-ರ-ವ-ರು,

ಪ್ರಾ-ಮು-ಖ್ಯ ಆ ನಿ-ರೀ-ಕ್ಷೆ.

ಕ್ರಿ-ಸ್ತ-ನಾ-ಳು-ತ್ತಾ-ನೆ,

ಬಾ-ಧ್ಯ-ನು ಹ-ಕ್ಕಿ-ಗೆ.

ಇ-ನಾ-ಮು ತ-ನ್ನ-ವ-ರ್ಗೆ,

ನೀ-ಡು-ತ್ತಾ-ನ-ವ-ರ್ಗೆ

ರಾ-ಜ್ಯ-ವಾ-ಹ-ಕ-ರ್ಗೆ.

2. ಇ-ವ-ರ ಜೊ-ತೆ-ಗಿ-ದೆ,

ಕು-ರಿ “ಮ-ಹಾ ಸ-ಮೂ-ಹ.”

ಅ-ವ-ರ-ದ್ದು ಬ-ಯ-ಕೆ,

ಸ-ಮ-ಗ್ರ-ತೆ ಜೀ-ವ-ನ.

ಬೆ-ಳ-ಕು ಹೆ-ಚ್ಚು-ತೆ,

ಕು-ರಿ ಕಾ-ಯು-ತ್ತಿ-ದೆ.

ಈ ಪು-ತ್ರ-ರ ಗೋ-ಚ-ರ,

ಶಾಂ-ತಿ-ಯ ಸ-ಮ-ಯ,

ನಿ-ತ್ಯ-ಶಾಂ-ತಿ ಕಾ-ಲ.

3. ಹೊ-ಸ ಭೂ-ಮಿ ಆ-ಕಾ-ಶ,

ಇ-ದು ದೇ-ವ ವಾ-ಗ್ದಾ-ನ.

ನೆ-ಲೆ-ಸು-ವು-ದು ನೀ-ತಿ,

ಹು-ಟ್ಟಿ-ದ ಮೇ-ಲೆ ರಾ-ಜ್ಯ.

ಸ-ತ್ಯ ಕ-ಲಿ-ವಾ-ಗ,

ಇ-ದೆ-ಮ್ಮ ಹಂ-ಬ-ಲ.

ಯೆ-ಹೋ-ವ ನ-ಮ್ಮ ದು-ರ್ಗ,

ಕಾ-ಯು-ವೆ-ವಾ-ತ-ಗೆ,

ಹೌ-ದು, ಆ-ತ-ನಿ-ಗೆ.