ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಯೆಹೋವನ ಸಾಕ್ಷಿಗಳು!

ನಾವು ಯೆಹೋವನ ಸಾಕ್ಷಿಗಳು!

ಗೀತೆ 113

ನಾವು ಯೆಹೋವನ ಸಾಕ್ಷಿಗಳು!

(ಯೆಶಾಯ 43:10-12)

1. ಮ-ರ, ಶಿ-ಲೆ ನಿ-ರ್ಮಿ-ತ

ಮೂ-ರ್ತಿ ದೇ-ವ-ರು ಅ-ಲ್ಲ.

ಸ-ತ್ಯ ದೇ-ವ ಮಾ-ತ್ರ

ಸ-ಕ-ಲ-ಶ-ಕ್ತ.

ಮೂ-ರ್ತಿ-ಗ-ಳು ಎಂ-ದಿ-ಗೂ

ಭ-ವಿ-ಷ್ಯ-ವ ಹೇ-ಳ-ವು.

ಸಾ-ಕ್ಷಿ-ಗ-ಳೇ ಇ-ಲ್ಲ ಅ-ವ-ಕ್ಕೆ,

ದೇ-ವ-ತ್ವ-ವಿ-ಲ್ಲ ನಿ-ಜ-ಕ್ಕೆ.

(ಪಲ್ಲವಿ)

2. ‘ನೀ-ವೆ-ನ್ನ ಸಾ-ಕ್ಷಿ-ಗ-ಳು,

ಬೇ-ಡ ಮೂ-ರ್ತಿ ಭ-ಯ-ವು.

ನಾ-ನೇ ಯೆ-ಹೋ-ವ-ನು,

ಸಾ-ರ್ವ-ಭೌ-ಮ-ನು.

ಬೇ-ರೆ ದೇ-ವ-ರಿ-ಲ್ಲ-ದ

ರ-ಕ್ಷಿ-ಸಿ-ದೆ ಆ ಕಾ-ಲ.

ನ-ನ್ನ ನಾ-ಮ ಪ್ರ-ಕ-ಟಿ-ಸಿ-ರಿ,

ಸಾ-ಕ್ಷಿ-ಗ-ಳೆಂ-ದು ತೋ-ರಿ-ಸಿ.’

(ಪಲ್ಲವಿ)

3. ಸಾ-ಕ್ಷಿ ಕಾ-ರ್ಯ ನಾ-ಮ-ವ,

ಎ-ತ್ತು-ತ್ತ-ದೆ ಉ-ನ್ನ-ತ.

ದು-ಷ್ಟ-ಗೆ ಎ-ಚ್ಚ-ರ

ಕೊ-ಡು-ತೆ ನಿ-ಜ.

ಪ-ಶ್ಚಾ-ತ್ತಾ-ಪಿ-ಗ-ಳಿ-ಗೆ

ಕ್ಷ-ಮೆ-ಯ ನೀ-ಡು-ತ್ತ-ದೆ.

ಹ-ರ್ಷ, ಶಾಂ-ತಿ, ಅ-ನಂ-ತ ಜೀ-ವ,

ನೀ-ಡು-ತ್ತ-ದೆ ನಿ-ರೀ-ಕ್ಷೆ-ಯ.

(ಪಲ್ಲವಿ)

ನಾ-ವೆ-ಹೋ-ವ-ನ ಸಾ-ಕ್ಷಿ,

ಸಾ-ರು-ತ್ತೇ-ವೆ ಧೈ-ರ್ಯ-ದಿ.

ನ-ಮ್ಮ-ದು ಪ್ರ-ವಾ-ದ-ನಾ ದೇ-ವ,

ಆ-ತ-ನ ನು-ಡಿ ಸ-ತ್ಯ.