ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿನ್ನ ದೃಷ್ಟಿಯನ್ನು ಇನಾಮಿನ ಮೇಲಿಡು!

ನಿನ್ನ ದೃಷ್ಟಿಯನ್ನು ಇನಾಮಿನ ಮೇಲಿಡು!

ಗೀತೆ 222

ನಿನ್ನ ದೃಷ್ಟಿಯನ್ನು ಇನಾಮಿನ ಮೇಲಿಡು!

(2 ಕೊರಿಂಥ 4:18)

1. ಅಂ-ಧ-ನ ಕ-ಣ್ಣು ಕಾ-ಣೋ-ದು,

ಕೆ-ಪ್ಪ-ನ ಕಿ-ವಿ ಕೇ-ಳೋ-ದು,

ಮ-ರು-ಭೂ-ಮೀ-ಲಿ ಪು-ಷ್ಪ-ವು,

ಬೆಂ-ಗಾ-ಡಿ-ನ-ಲ್ಲಿ ಬು-ಗ್ಗೆ-ಯು.

ಕುಂ-ಟ ನೆ-ಗೆ-ಯು-ವ-ನಾ-ಗ,

ಪ್ರಿ-ಯ-ರು ಅ-ಗ-ಲ-ರಾ-ಗ.

ಇಂ-ಥ ಸ-ಮ-ಯ ಕಾ-ಣು-ವಿ,

ಕ-ಣ್ಣಿ-ಟ್ಟ-ರೆ ಇ-ನಾ-ಮ-ಲ್ಲಿ.

2. ಮೂ-ಕ-ನು ಮಾ-ತಾ-ಡು-ವಾ-ಗ,

ವೃ-ದ್ಧ ಯು-ವ-ನಾ-ಗು-ವಾ-ಗ,

ಭೂ-ಮಿ ಫ-ಲ ಬಿ-ಡು-ವಾ-ಗ,

ಸ-ದಾ ಹ-ರ್ಷ ಇ-ರು-ವಾ-ಗ.

ಮ-ಕ್ಕ-ಳ ಇಂ-ಪು ಗಾ-ಯ-ನ,

ಸು-ಶಾಂ-ತಿ-ಯು ಬ-ರು-ವಾ-ಗ,

ಪು-ನ-ರು-ತ್ಥಾ-ನ ಕಾ-ಣು-ವಿ,

ಕ-ಣ್ಣಿ-ಟ್ಟ-ರೆ ಇ-ನಾ-ಮ-ಲ್ಲಿ.

3. ತೋ-ಳ ಕು-ರಿ-ಯ ಜೊ-ತೇ-ಲಿ,

ಕ-ರ-ಡಿ ಕ-ರು ಜೊ-ತೇ-ಲಿ,

ಬಾ-ಲ-ಕ ಮೇ-ಯಿ-ಸು-ವಾ-ಗ,

ಅ-ವ-ನ್ನು ನ-ಡೆ-ಸು-ವಾ-ಗ.

ಕ-ಣ್ಣೀ-ರು ದಾ-ಟಿ ಹೋ-ದಾ-ಗ,

ಭ-ಯ ಬೇ-ನೆ ತೀ-ರು-ವಾ-ಗ,

ಅ-ನು-ಭ-ವಿ-ಸು-ವಿ ಹ-ರ್ಷ,

ಕ-ಣ್ಣಿ-ಟ್ಟ-ರೆ ಇ-ನಾ-ಮ-ಲ್ಲಿ.