ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿನ್ನ ನಿಷ್ಠರು ನಿನ್ನನ್ನು ಸ್ತುತಿಸುವರು

ನಿನ್ನ ನಿಷ್ಠರು ನಿನ್ನನ್ನು ಸ್ತುತಿಸುವರು

ಗೀತೆ 223

ನಿನ್ನ ನಿಷ್ಠರು ನಿನ್ನನ್ನು ಸ್ತುತಿಸುವರು

(ಕೀರ್ತನೆ 145:⁠10, NW)

1. ನಿ-ಷ್ಠ-ರು ಸ್ತು-ತಿ-ಸು-ವ-ರು

ಯೆ-ಹೋ-ವ ದೇ-ವ-ರೇ.

ನಿ-ನ್ನ ಮ-ಹ-ತ್ಕಾ-ರ್ಯ-ಗ-ಳ

ಸ್ತು-ತಿ ಹಾ-ಡು-ತ್ತಾ-ರೆ.

ಮ-ಹೋ-ನ್ನ-ತ ನೀ-ನು,

ಸ್ತು-ತಿ-ಪಾ-ತ್ರ-ನು ನೀ-ನು.

ಅ-ಗ-ಮ್ಯ ನಿ-ನ್ನ

ಯೋ-ಚ-ನೆ-ಗ-ಳು, ಕ್ರಿ-ಯೆ-ಗ-ಳು.

ಹ-ರ್ಷ-ದಿಂ-ದ ಹಾ-ಡು-ವ-ರು

ನಿ-ನ-ಗೆ ನಿ-ಷ್ಠ-ರು.

ಜ-ನ-ಕ್ಕೆ ನಿ-ನ್ನ ಕಾ-ರ್ಯ-ವ

ಸಾ-ರಿ ಹೇ-ಳು-ವ-ರು.

2. ಸ್ತು-ತಿ-ಸ-ಲು ಪೀ-ಳಿ-ಗೆ-ಯ

ಆ-ಯ್ದಿ-ದ್ದಾ-ನೆ ದೇ-ವ.

ಈ ಪೀ-ಳಿ-ಗೆ ನ-ಡೆ-ಯು-ತೆ

ಆ ಮಾ-ರ್ಗ-ದಿ ಸ-ತ್ಯ.

ಈ ಆ-ಳು ವ-ರ್ಗ-ವು

“ಬೇ-ರೆ ಕು-ರಿ” ಉ-ಣಿ-ಸಿ,

ಕು-ರು-ಬ ಯೇ-ಸು ಹಿಂ-ದೆ

ನ-ಡೆ-ಯು-ತ್ತಾ-ರೆ ಕೂ-ಡಿ.

ನಿ-ಷ್ಠ-ರು ನಿ-ನ್ನ ಕೃ-ತಿ-ಯ,

ನಾ-ಮ-ವ ಹೊ-ಗ-ಳಿ,

ತಿ-ಳಿ-ಸು-ವ-ರು ಹ-ರ್ಷ-ದಿ,

ನಿ-ನ್ನ ಸು-ಪ್ರ-ಸಿ-ದ್ಧಿ.

3. ಯೆ-ಹೋ-ವ ಒ-ಳ್ಳೆ-ಯ-ವ-ನು,

ನಿ-ಸ್ಸಂ-ಶ-ಯ-ವಿ-ದು.

ಯೇ-ಸು ಮು-ಖೇ-ನ ಜ-ನ-ರ

ರ-ಕ್ಷೆ ಮಾ-ಡು-ವ-ನು.

ಕೋ-ಪ-ಕ್ಕೆ ನಿ-ಧಾ-ನಿ,

ನಿ-ಷ್ಠ-ರಿ-ದ ಬ-ಲ್ಲ-ರು.

ಕೃ-ತ-ಜ್ಞ-ರಿ-ದ-ಕ್ಕೆ

ದೇ-ವ ಜೊ-ತೇ-ಲಿ ವಾ-ಸ-ಕ್ಕೆ.

ಆ-ತ ಎ-ತ್ತು-ತ್ತಾ-ನೆ ಮೇ-ಲೆ,

ತೃ-ಪ್ತಿ ಕೊ-ಡು-ತ್ತಾ-ನೆ.

ಇ-ದ-ಕ್ಕಾ-ಗಿ ಸ್ತು-ತಿ ಕೊ-ಡಿ

ಸ-ದಾ ಯೆ-ಹೋ-ವ-ಗೆ.