ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಿರೀಕ್ಷೆಯಲ್ಲಿ ಉಲ್ಲಾಸಿಸಿರಿ’

‘ನಿರೀಕ್ಷೆಯಲ್ಲಿ ಉಲ್ಲಾಸಿಸಿರಿ’

ಗೀತೆ 206

‘ನಿರೀಕ್ಷೆಯಲ್ಲಿ ಉಲ್ಲಾಸಿಸಿರಿ’

(ರೋಮಾಪುರ 12:⁠12, NW)

1. ದೇ-ವ-ರಿ-ಗೆ ಕೃ-ತ-ಜ್ಞ-ತೆ,

ಹ-ರ್ಷ-ಕ-ರ ನಿ-ರೀ-ಕ್ಷೆ-ಗೆ.

ನಿ-ರೀ-ಕ್ಷೆ ಲಂ-ಗ-ರ-ದಂ-ತೆ,

ತಾ-ಳ-ಲು ನೆ-ರ-ವಾ-ಗು-ತೆ.

ರ-ಕ್ಷ-ಣೆ ಶಿ-ರ-ಸ್ತ್ರಾ-ಣ-ವು,

ತ-ಪ್ಪಿ-ಸು-ತೆ ವೈ-ರಿ ಏ-ಟು.

ದು-ಷ್ಟ-ತ್ವ ತ್ಯ-ಜಿ-ಸು-ವಂ-ತೆ

ನೀ-ತಿ-ಬ-ಲ-ವ ಕೊ-ಡು-ತೆ.

2. ಭಾ-ವೀ ನಿ-ರೀ-ಕ್ಷೆ ನ-ಮ್ಮ-ದು,

ಮೃ-ತ-ರ ಉ-ತ್ಥಾ-ನ-ವ-ದು.

ಗೋ-ರಿ-ಯಿಂ-ದ ಬ-ರು-ವ-ರು,

ಭೂ-ಮಿ ಪ-ರ-ದೈ-ಸಾ-ಗೋ-ದು.

ಆ-ಗ ಅ-ನಿ-ಶ್ಚಿ-ತ ಕಾ-ಲ,

ಜ-ನ-ಕ್ಕೆ ಸಿ-ಗೋ-ದು ಫ-ಲ.

ದೇ-ವ-ರ ಏ-ರ್ಪಾ-ಡಿ-ನಿಂ-ದ

ಅ-ವ-ರಿ-ಗಿ-ದೆ ಸಂ-ತೋ-ಷ.

3. ನಿ-ರೀ-ಕ್ಷೆ ಇ-ಡ-ಲು ಸ್ಥಿ-ರ,

ಕಾ-ಪಾ-ಡ-ಬೇ-ಕು ಹೃ-ದ-ಯ.

ದೇ-ವ-ವಾ-ಕ್ಯ ಅ-ಧ್ಯ-ಯ-ನ,

ಪ್ರಾ-ರ್ಥ-ನೆ ದಿ-ನಾ ಅ-ಗ-ತ್ಯ.

ಜ-ನ-ರು ಹ-ರ್ಷಿ-ಸ-ಲಿ-ಕ್ಕೆ,

ನೀ-ಡ-ವ-ರಿ-ಗೆ ನಿ-ರೀ-ಕ್ಷೆ.

ಸಾ-ರಿ-ರಿ ಸ-ಮೀ-ಪ ದೂ-ರ,

ಸೇ-ರಿ-ಸಿ ದೇ-ವ-ರ ಪ-ಕ್ಷ.