ಪರಮಾಧಿಕಾರಿ ಕರ್ತನಾದ ಯೆಹೋವನನ್ನು ಆರಾಧಿಸುವುದು
ಗೀತೆ 90
ಪರಮಾಧಿಕಾರಿ ಕರ್ತನಾದ ಯೆಹೋವನನ್ನು ಆರಾಧಿಸುವುದು
1. ಯೆ-ಹೋ-ವ ಪ-ರ-ಮ ಕ-ರ್ತ,
ಮಾ-ಡಿ-ದ್ದೀ ಸ-ತ್ಯ-ವ ಲ-ಭ್ಯ.
ನಿ-ನ್ನಾ-ಸ-ನ-ದಿ ಬ-ರು-ತೆ,
ಸ-ತ್ಯ-ಜ್ಯೋ-ತಿ ಜ-ನ-ರಿ-ಗೆ.
2. ಜ-ನ-ವೃ-ದ್ಧಿ ಕಾ-ಲ-ವಿ-ದು,
ಹೌ-ದು, ಶಾಂ-ತ-ರ ವೃ-ದ್ಧಿ-ಯು.
ದೇ-ವ-ನೊ-ಬ್ಬ-ನೇ ನೀ-ನೆಂ-ದು
ಆ-ರಾ-ಧಿ-ಸು-ವ-ರ-ವ-ರು.
3. ಯು-ದ್ಧ ಕ-ಲಿ-ಯ-ದ ಜ-ನ,
ಸೇ-ವೆ ಅ-ವ-ರ್ಗೆ ಪ್ರ-ಥ-ಮ.
ನ-ಮಿ-ಸಿ ದಿ-ವ್ಯ ಭ-ಯ-ದಿ,
ಪಾ-ಲಿ-ಸು-ತ್ತಾ-ರೆ ಸು-ನೀ-ತಿ.
4. ಈ ದಿ-ನ ಹ-ರ್ಷ ನ-ಮ-ಗೆ,
ದೇ-ವ-ರಾ-ಜ್ಯ-ವು ಇ-ಲ್ಲಿ-ದೆ!
ಕ್ರಿ-ಸ್ತ-ನು ಈ-ಗ ರಾ-ಜ-ನು,
ಹ-ರ್ಷ-ದಿ ಹಾ-ಡು-ತ್ತೇ-ವಿಂ-ತು.