ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಾತ್ಪರನಿಗೊಂದು ಗೀತೆ

ಪರಾತ್ಪರನಿಗೊಂದು ಗೀತೆ

ಗೀತೆ 104

ಪರಾತ್ಪರನಿಗೊಂದು ಗೀತೆ

(ಕೀರ್ತನೆ 47:⁠2)

1. ಯೆ-ಹೋ-ವ-ಗೆ ಹಾ-ಡಿ ಗೀ-ತ,

ಹಾ-ಡಿ ಸ್ತು-ತಿ, ಧ-ನ್ಯ-ವಾ-ದ.

ಹ-ರ್ಷ-ಧ್ವ-ನಿ-ಯೆ-ತ್ತಿ ಹಾ-ಡಿ,

ಆ-ತ ಬ-ಲಾ-ಢ್ಯ, ಪ-ರಾ-ಕ್ರ-ಮಿ.

(ಪಲ್ಲವಿ)

2. ಧ್ವ-ನಿ ಕೇ-ಳಿ ಕ-ಹ-ಳೆ-ಯ,

ಜ-ನಿ-ಸಿ-ದೆ ದೇ-ವ-ರಾ-ಜ್ಯ.

ನ-ಮ್ಮ ನ-ಡೆ, ಕ್ರಿ-ಸ್ತ-ನೊ-ಡೆ,

ಸಿಂ-ಗ-ರಿ-ಸ-ಲಿ ಸ-ದ್ಭೋ-ಧ-ನೆ.

(ಪಲ್ಲವಿ)

3. ಇ-ದ್ದೇ-ವೆ ಅಂ-ತ್ಯ-ಕಾ-ಲ-ದಿ,

ಸ-ತ್ಯ-ವ-ನ್ನು ಸ-ಮ-ರ್ಥಿ-ಸಿ.

ವಿ-ಜೇ-ತ-ನು, ಯೆ-ಹೋ-ವ-ನು,

ಆ-ತ ನ-ಮ್ಮ ಸ್ತು-ತಿ-ಪಾ-ತ್ರ-ನು.

(ಪಲ್ಲವಿ)

ಯೆ-ಹೋ-ವ ಆ-ಳು-ತ್ತಾ-ನೆ,

ವಿ-ಜ-ಯಿ-ಯಾ-ಗಿ-ದ್ದಾ-ನೆ.

ಪ್ರಿ-ಯ ಪು-ತ್ರ ರಾ-ಜ್ಯ-ಭಾ-ರ,

ಆ-ಗಿ-ದೆ ಪ್ರಾ-ರಂ-ಭ.