ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪುನರುತ್ಥಾನದ ಸಂತೋಷ

ಪುನರುತ್ಥಾನದ ಸಂತೋಷ

ಗೀತೆ 102

ಪುನರುತ್ಥಾನದ ಸಂತೋಷ

(ಪ್ರಕಟನೆ 20:⁠13)

1. ಲಾ-ಜ-ರ ಗೋ-ರೀ-ಲಿ

ನಿ-ದ್ರಿ-ಸು-ತ್ತಾ-ನೆ.

ಸೋ-ದ-ರಿ-ಯ-ರ-ಲ್ಲಿ

ಅ-ಳು-ತ್ತಿ-ದ್ದಾ-ರೆ.

ಯೇ-ಸು-ವಿ-ದ್ದಿ-ದ್ದ-ರೆ

ಸಾ-ಯು-ತ್ತಿ-ದ್ದಿ-ಲ್ಲ.

ಹೇ-ಡಿ-ಸಿಂ-ದ ತ-ಮ್ಮ

ಪಾ-ರಾ-ಗು-ತ್ತಿ-ದ್ದ.

ಆ-ಗ ಯೇ-ಸು ಬಂ-ದು

ಕೂ-ಗಿ ಕ-ರೆ-ದ:

‘ಲಾ-ಜ-ರ ಎ-ದ್ದೇ-ಳು,

ನೀ ಹೊ-ರ-ಗೆ ಬಾ!’

ಲಾ-ಜ-ರ ಕೂ-ಡ-ಲೇ

ಹೊ-ರ-ಗೆ ಬಂ-ದ,

ಹ-ರ್ಷಿ-ಸಿ-ದ-ರೆ-ಲ್ಲ

ನೆ-ರೆ-ದ ಜ-ನ!

2. ಯೇ-ಸು-ವ-ಲ್ಲಿ ಜ-ನ

ವಿ-ಮೋ-ಚ-ನೆ-ಯ,

ನಿ-ರೀ-ಕ್ಷೆ-ಯಿ-ಟ್ಟ-ರೂ

ಕ್ರಿ-ಸ್ತ-ನು ಸ-ತ್ತ.

ಮಿ-ತ್ರ-ರು ಯೇ-ಸು-ವ

ಗೋ-ರೀ-ಲಿ-ಟ್ಟ-ರು.

ಅ-ತಿ ಶೋ-ಕ-ದಿಂ-ದ

ಕು-ಗ್ಗಿ-ಹೋ-ದ-ರು.

ಹೇ-ಡಿ-ಸ-ವ-ನ-ನ್ನು

ಮಾ-ಡ-ದೆ ಬಂ-ದಿ,

ಬಿ-ಟ್ಟು ಕೊ-ಟ್ಟಿ-ತ-ದು

ಮೂ-ರು ದಿ-ನ-ದಿ.

ಶಿ-ಷ್ಯ-ರಿ-ದ ನೋ-ಡಿ

ಪ-ಟ್ಟ-ರು ಹ-ರ್ಷ.

ಹೇ-ಡಿ-ಸ್‌, ಮೃ-ತ್ಯು ಬೀ-ಗ

ಅ-ವನ-ದ್ದೀ-ಗ.

3. ಆ-ದಾ-ಮ-ನ ಪಾ-ಪ

ಮೃ-ತ್ಯು ತಂ-ದಿ-ತು,

ಜೀ-ವ-ಕೊ-ಡು-ವ-ನು

ಯೇ-ಸು ಕ್ರಿ-ಸ್ತ-ನು.

ಹೇ-ಡಿ-ಸಿ-ನ ಜ-ನ

ಕ್ರಿ-ಸ್ತ-ನ ಧ್ವ-ನಿ,

ಕೇ-ಳಿ ಬ-ರು-ವ-ರು

ಅ-ತ್ಯು-ಲ್ಲಾ-ಸ-ದಿ.

ಆ-ಗೋ-ದಾ-ಗ ತೀ-ರ್ಪು

ಇಂ-ಥ-ವ-ರಿ-ಗೆ.

ಅ-ವ-ರ ಭಾ-ವೀ

ಕೃ-ತ್ಯಾ-ನು-ಸಾ-ರ-ವೇ.

ಜೀ-ವ-ಪ-ಟ್ಟಿ-ಯ-ಲ್ಲಿ

ಇ-ರು-ವ-ವ-ರು,

ಹೊ-ಸ ಭೂ-ಮಿ-ಯ-ಲ್ಲಿ

ಸ-ದಾ ಬಾ-ಳ್ವ-ರು.