ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪುನರುತ್ಥಾನ—ದೇವರ ಪ್ರೀತಿಯ ಒದಗಿಸುವಿಕೆ

ಪುನರುತ್ಥಾನ—ದೇವರ ಪ್ರೀತಿಯ ಒದಗಿಸುವಿಕೆ

ಗೀತೆ 185

ಪುನರುತ್ಥಾನ—ದೇವರ ಪ್ರೀತಿಯ ಒದಗಿಸುವಿಕೆ

(ಯೋಹಾನ 11:25)

1. ಪು-ನ-ರು-ತ್ಥಾ-ನ ಬೋ-ಧ-ನೆ,

ಸ್ವ-ರ್ಗೀ-ಯ ಕ-ರು-ಣೆ.

ಕ್ರಿ-ಸ್ತ ಯ-ಜ್ಞ ಮು-ಖಾಂ-ತ-ರ,

ದೇ-ವ-ರ ಒ-ಲು-ಮೆ.

ಪ್ರ-ಥ-ಮ ‘ಚಿ-ಕ್ಕ ಹಿಂ-ಡಿ-ಗೆ’

ಪ್ರಾ-ಪ್ತಿ ಸ್ವ-ರ್ಗ-ಜೀ-ವ.

ಸ-ಹ-ಸ್ರ ವ-ರ್ಷ-ದಾ-ಳಿ-ಕೆ

ನಂ-ಬಿ-ಕೆ-ಗೆ ಫ-ಲ.

2. ‘ಸಾ-ಕ್ಷಿ ಮೇ-ಘ’-ಕ್ಕೂ ಭ-ವಿ-ಷ್ಯ

ಜೀ-ವ-ನ-ವಿ-ರು-ತೆ.

“ಶ್ರೇ-ಷ್ಠ ಪು-ನ-ರು-ತ್ಥಾ-ನ-ವು”

ಅ-ವ-ರ-ದ್ದಾ-ಗಿ-ದೆ.

“ಬೇ-ರೆ ಕು-ರಿ” ಸಾ-ಯು-ವ-ಲ್ಲಿ

ಈ-ಗ ಒಂ-ದು ವೇ-ಳೆ,

ಬೇ-ಗ ಏ-ಳು-ವ-ರ-ವ-ರು,

ನಿ-ತ್ಯ ಜೀ-ವ-ನ-ಕ್ಕೆ.

3. ಕ್ರಿ-ಸ್ತ ವಾ-ಣಿ ಕೇ-ಳಿ ಆ-ಗ

ಸ್ಮ-ರ-ಣ ಗೋ-ರಿ-ಯ

ಜ-ನ ಎ-ದ್ದೇ-ಳು-ವ-ರು ಆ

ದು-ಷ್ಕ-ರ್ಮಿ ಸಂ-ಗ-ಡ.

ಕ್ರಿ-ಸ್ತ-ನ ಸ-ಹ-ಸ್ರ-ಮಾ-ನ

ಅಂ-ತ್ಯ ಪ-ರೀ-ಕ್ಷೇ-ಲಿ,

ಬ-ಲೆ-ಗೆ ಬೀ-ಳ-ದ-ವ-ರು

ಬಾ-ಳು-ವ-ರು ಖಾ-ತ್ರಿ.

4. ‘ಚಿ-ಕ್ಕ ಹಿಂ-ಡಿ-ನ’ ‘ಉ-ಳಿ-ಕೆ,’

ಮ-ತ್ತು “ಬೇ-ರೆ-ಕು-ರಿ,”

ವಿ-ಯೋ-ಗ ದುಃ-ಖಿ-ಗ-ಳಿ-ಗೆ

ಕೊ-ಡಿ-ರಿ ನಿ-ರೀ-ಕ್ಷೆ.

ಆ-ಜ್ಞಾ-ಪಿ-ಸಿ-ದಂ-ತೆ ಕ-ರ್ತ,

ಮಾ-ಡಿ-ರಿ ಸ-ತ್ಕಾ-ರ್ಯ.

ಮೃ-ತ್ಯು ತ-ಡೆ-ಯ-ದು ನಿ-ಮ್ಮ

ನಿ-ತ್ಯ ಪ್ರ-ತಿ-ಫ-ಲ.