ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಪುರುಷರಂತೆ ಮುಂದುವರಿಯಿರಿ”

“ಪುರುಷರಂತೆ ಮುಂದುವರಿಯಿರಿ”

ಗೀತೆ 134

“ಪುರುಷರಂತೆ ಮುಂದುವರಿಯಿರಿ”

(1 ಕೊರಿಂಥ 16:13, NW)

1. “ಇ-ಗೋ, ಪು-ರು-ಷ!” ಪಿ-ಲಾ-ತ-ನಂ-ದ,

ಹೌ-ದು, ಕ್ರಿ-ಸ್ತ ಅ-ನು-ಕ-ರ-ಣ-ಯೋ-ಗ್ಯ.

ಪೌ-ರು-ಷ-ದಿ ಜ-ಯಿ-ಸಿ-ದ ಲೋ-ಕ,

ತೋ-ರಿ-ಸಿ-ದ ಸೈ-ತಾ-ನ-ನು ಅ-ಯೋ-ಗ್ಯ.

2. ಯೇ-ಸು ಇ-ಟ್ಟ ಉ-ತ್ತ-ಮ ಆ-ದ-ರ್ಶ,

ಅ-ವ-ನ ಆ ಮಾ-ರ್ಗ ನ-ಮ-ಗ-ವ-ಶ್ಯ.

ಹ-ರ್ಮ-ಗೆ-ದೋನ್‌ ಸ-ಮೀ-ಪಿ-ಸು-ವಾ-ಗ,

ಧೈ-ರ್ಯ-ವು ಅ-ಗ-ತ್ಯ, ಹೌ-ದು, ಪೌ-ರು-ಷ.

3. ಪೌ-ರು-ಷ-ವು ಅ-ತ್ಯ-ಗ-ತ್ಯ ಗು-ಣ,

ಯೆ-ಹೋ-ವ-ನ ನಿ-ಷ್ಠ-ರಿ-ಗೆ ಅ-ಗ-ತ್ಯ.

ಅಂ-ತ್ಯ-ವು ಬ-ರು-ವಾ-ಗ ನಿ-ಕ-ಟ,

ರಾ-ಜ್ಯ ಸೇ-ವೇ-ಲಿ ಧೈ-ರ್ಯ-ದಿಂ-ದಿ-ರೋ-ಣ.

4. ಪು-ರು-ಷ ಸ್ತ್ರೀ ಶು-ಶ್ರೂ-ಷ-ಕ-ರೆ-ಲ್ಲ,

ನ-ಡೆ-ಯಿ-ರಿ ಕ್ರಿ-ಸ್ತ ರಾ-ಜ ಮಾ-ದ-ರಿ.

ಬೆ-ದ-ರ-ದೆ ತೋ-ರಿ-ಸ-ಲು ಬ-ಲ,

ಹ-ರ್ಷಿ-ಸು-ವೆ-ವು ಜ-ಯ-ಗೀ-ತ ಹಾ-ಡಿ.