ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಾರ್ಥನೆಯ ವರ

ಪ್ರಾರ್ಥನೆಯ ವರ

ಗೀತೆ 188

ಪ್ರಾರ್ಥನೆಯ ವರ

(1 ತಿಮೊಥೆಯ 2:⁠8)

1. ದೇ-ವ-ರಿ-ಗೆ ಪ್ರಾ-ರ್ಥ-ನೆ,

ಆ-ತ ಆ-ಲಿ-ಸು-ತ್ತಾ-ನೆ.

ಕ್ರಿ-ಸ್ತ ಮು-ಖೇ-ನ ಮಾ-ತ್ರ,

ತ-ಲ-ಪು-ತೆ ಬಿ-ನ್ನ-ಹ.

2. ಯೆ-ಹೋ-ವ-ನಾ-ಲಿ-ಸು-ವ

ಪ್ರಾ-ರ್ಥ-ನೆ-ಯು ಯ-ಥಾ-ರ್ಥ.

ಹೃ-ದ-ದಿ ಬ-ರು-ವಾ-ಗ

ಬಿಂ-ಬಿ-ಸು-ತೆ ಗೌ-ರ-ವ.

3. ದೇ-ವ-ಗೆ ಪ್ರಾ-ರ್ಥ-ನೆ-ಯ

ಪ್ರ-ಜ್ಞೆ-ಯಿಂ-ದ ಮಾ-ಡು-ವ.

ಮಾ-ಡ-ದೆ ಬಾ-ಯಿ-ಪಾ-ಠ,

ಉ-ಲ್ಲಾ-ಸ-ದಿ ಮಾ-ಡು-ವ.

4. ಪ್ರಾ-ರ್ಥ-ನೆ-ಗೆ ಸ-ಮ-ಯ,

ಈ ಲೋ-ಕ-ದಿ ಅ-ಗ-ತ್ಯ.

ಉ-ತ್ತೇ-ಜಿ-ಸು-ತ್ತ-ದೆ-ಮ್ಮ,

ನಿ-ಜ-ಕ್ಕೂ ದೇ-ವ ವ-ರ.