ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೀತಿಯ ಉತ್ಕೃಷ್ಟ ಮಾರ್ಗ

ಪ್ರೀತಿಯ ಉತ್ಕೃಷ್ಟ ಮಾರ್ಗ

ಗೀತೆ 35

ಪ್ರೀತಿಯ ಉತ್ಕೃಷ್ಟ ಮಾರ್ಗ

(1 ಕೊರಿಂಥ 13)

1. ದೇ-ವ-ರಾ-ಗಿ-ದ್ದಾ-ನೆ ಪ್ರೀ-ತಿ,

ನ-ಡೆ-ಯೋ-ಣ ಆ ಮಾ-ರ್ಗ.

ದೇ-ವ-ರ, ನೆ-ರೆ-ಯ-ವ-ನ

ಎಂ-ದೆಂ-ದೂ ಪ್ರೀ-ತಿ-ಸೋ-ಣ.

ಜ್ಞಾ-ನ, ಭಾ-ಷಾ-ವ-ರ, ವಿ-ದ್ಯೆ,

ನಂ-ಬಿ-ಕೆ-ಯು ಇ-ದ್ದ-ರೂ,

ಪ್ರೀ-ತಿ ಮಾ-ತ್ರ ಇ-ಲ್ಲ-ದಿ-ರೆ,

ನಾ-ವು ಶು-ದ್ಧ ಶೂ-ನ್ಯ-ರು.

2. ದೇ-ವ-ಸೇ-ವೆ ಹೆ-ಚ್ಚು ಮಾ-ಡಿ,

ತಾ-ಳಿ-ಕೊಂ-ಡ-ರೂ ಹಿಂ-ಸೆ,

ಸ್ವಾ-ರ್ಥೋ-ದ್ದೇ-ಶ ನ-ಮ್ಮ-ದಿ-ರೆ,

ಲಾ-ಭ-ವೇ-ನು ನ-ಮ-ಗೆ?

ಪ್ರೀ-ತಿ ದ-ಯಾ-ಪ-ರ ಗು-ಣ,

ತೋ-ರಿ-ಸು-ತೆ ಮ-ರ್ಯಾ-ದೆ.

ಮ-ತ್ಸ-ರ ಕಿ-ತ್ತೊ-ಗೆ-ಯು-ತೆ,

ನ-ಯ-ವ ತೋ-ರಿ-ಸು-ತೆ.

3. ಪ್ರೀ-ತಿ ದು-ಷ್ಟ ಕಾ-ರ್ಯ-ದ-ಲಿ,

ಉ-ಲ್ಲಾ-ಸಿ-ಸ-ದಿ-ರು-ತೆ.

ಬ-ಲ-ದಿ ಸ-ರ್ವ ಸ-ಹಿ-ಸಿ,

ಸ-ತ್ಯ-ದಿ ಹ-ರ್ಷಿ-ಸು-ತೆ.

ನಂ-ಬಿ-ಕೆ, ನಿ-ರೀ-ಕ್ಷೆ, ಪ್ರೀ-ತಿ,

ಬಾ-ಳು-ವು-ವು ಈ ಮೂ-ರೇ,

ಪ-ರ-ಮ ಉ-ತ್ಕೃ-ಷ್ಟ ಮಾ-ರ್ಗ,

ದೇ-ವ-ರಂ-ಥ ಪ್ರೀ-ತಿ-ಯೇ.