ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೀತಿ ಪರಿಪೂರ್ಣ ಐಕ್ಯಬಂಧ

ಪ್ರೀತಿ ಪರಿಪೂರ್ಣ ಐಕ್ಯಬಂಧ

ಗೀತೆ 173

ಪ್ರೀತಿ ಪರಿಪೂರ್ಣ ಐಕ್ಯಬಂಧ

(ಕೊಲೊಸ್ಸೆ 3:⁠14, NW)

1. ಅ-ನೇ-ಕ ಜ-ನ-ರ ಪ್ರೀ-ತಿ

ಆ-ಗಿ-ದೆ ತ-ಣ್ಣ-ಗೆ.

ತೊ-ರೆ-ಯೋ-ಣ ಆ ಪ್ರ-ವೃ-ತ್ತಿ

ಇ-ಡೋ-ಣ ಬೆ-ಚ್ಚ-ಗೆ.

ದೇ-ವ-ರ ಅ-ನು-ಕ-ರಿ-ಸಿ,

ಜ-ನ-ಕ್ಕೆ ತಿ-ಳಿ-ಸಿ.

ದೇ-ವ ತೋ-ರಿ-ಸಿ-ದ ಪ್ರೀ-ತಿ,

ಏ-ರ-ಲಿ ಹೃ-ದ-ದಿ.

2. ಕ-ಪ-ಟ-ರ-ಹಿ-ತ ಪ್ರೀ-ತಿ,

ಅ-ದು ತೀ-ವ್ರ ಪ್ರೀ-ತಿ.

ಅ-ದ-ನ್ನು ನಾ-ವು ಬೆ-ಳೆ-ಸಿ,

ಹಂ-ಚು-ವ ಪ್ರೀ-ತೀ-ಲಿ.

ಸೋ-ದ-ರ ಹೃ-ದ-ಯ-ವ-ನ್ನು

ಸ್ಪ-ರ್ಶಿ-ಸಿ ಪ್ರ-ಥ-ಮ.

ದೇ-ವ-ರ ಪ್ರಿ-ಯ ಜ-ನ-ರ

ತೀ-ರಿ-ಸೋ-ಣ ಋ-ಣ.

3. ಲೋ-ಕ ಛಿ-ದ್ರ-ವಾ-ಗು-ವಾ-ಗ,

ಪ್ರೀ-ತಿ ಅ-ತ್ಯಾ-ವ-ಶ್ಯ.

ಐ-ಕ್ಯ-ಬಂ-ಧ-ವ-ನ್ನು ನಾ-ವು

ಬಿ-ಗಿ ಇ-ರಿ-ಸೋ-ಣ.

ಮ-ಮ-ತೆ, ಕೋ-ಮ-ಲ-ತೆ-ಯು

ಅ-ಗ-ತ್ಯ ನ-ಮ-ಗೆ.

ಇ-ದು ಸೋ-ದ-ರೈ-ಕ್ಯ-ವ-ನ್ನು

ನಿ-ತ್ಯ ಕಾ-ಪಾ-ಡು-ತೆ.

4. ಒ-ಳ್ಳೇ ದೇ-ವ-ಸಂ-ಬಂ-ಧ-ವು

ಸ-ಹಾ-ಯ ಕೊ-ಡು-ತೆ,

ಪ-ರ-ಸ್ಪ-ರ ಪ್ರೀ-ತಿ-ಸ-ಲು

ನ-ಮ್ಮ ಪ್ರೇ-ರಿ-ಸು-ತೆ.

ನ-ಮ್ಮ ಪ್ರೀ-ತಿ ದೃ-ಢ, ಗಾ-ಢ,

ಇ-ರ-ಲಿ ಯ-ಥಾ-ರ್ಥ.

ಆ-ಗ ಪ್ರೀ-ತಿ ಪ-ರಿ-ಪೂ-ರ್ಣ

ಐ-ಕ್ಯ-ಬಂ-ಧ ನಿ-ಜ.