ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಂಡೆಯಾಗಿರುವ ಯೆಹೋವನನ್ನು ಸ್ತುತಿಸು

ಬಂಡೆಯಾಗಿರುವ ಯೆಹೋವನನ್ನು ಸ್ತುತಿಸು

ಗೀತೆ 41

ಬಂಡೆಯಾಗಿರುವ ಯೆಹೋವನನ್ನು ಸ್ತುತಿಸು

(ಧರ್ಮೋಪದೇಶಕಾಂಡ 32:⁠4)

1. ‘ಭೂ-ಮ್ಯಾ-ಕಾ-ಶ-ವೇ, ಆ-ಲಿ-ಸು ಈ-ಗ.

ನ-ನ್ನು-ಕ್ತಿ-ಯೆ-ಲ್ಲ ಸಾ-ತ್ವಿ-ಕ ವ-ರ್ಗ.

ನ-ನ್ನ ಸು-ಬೋ-ಧೆ-ಯು ಮಂ-ಜಿ-ನೋ-ಪಾ-ದಿ,

ಹೌ-ದು, ಸು-ರಿ-ಯು-ತೆ ವೃ-ಷ್ಟಿ-ಯೋ-ಪಾ-ದಿ.’

2. ಯೆ-ಹೋ-ವ ನಾ-ಮ, ಮ-ಹ-ತ್ಕಾ-ರ್ಯ-ವ,

ಪ-ಸ-ರಿ-ಸು-ವ ಕು-ರಿ-ಗ-ಳಿ-ರಾ.

ಕೀ-ರ್ತಿ-ಸಿ ಯೆ-ಹೋ-ವ, ನಮ್ಮ ಬಂ-ಡೆ-ಯ,

ಭ-ಕ್ತ-ಗೆ ಆ-ಶ್ರ-ಯ ಯೆ-ಹೋ-ವ ಮಾ-ತ್ರ.

3. ಆ-ತ ನ್ಯಾ-ಯ-ಸ್ಥ, ನಂ-ಬಿ-ಗ-ಸ್ತ-ನು.

ಪ್ರೀ-ತಿ, ವಿ-ವೇ-ಕಿ, ಕೀ-ರ್ತಿ-ಗ-ರ್ಹ-ನು.

ಸ-ತ್ಯ-ನೀ-ತಿ-ಯ ವ್ಯ-ಕ್ತೀ-ಕ-ರ-ಣ-ವು,

ಯೆ-ಹೋ-ವ ಬಂ-ಡೆ-ಯು ನಿ-ಷ್ಠಾ-ವಂ-ತ-ನು.

4. ಸ-ತ್ಯ ದೇ-ವ-ಗೆ ಪ-ಡೋ-ಣ ಭ-ಯ,

ಆ-ತ-ನಾ-ಜ್ಞೇ-ಲಿ ಆ-ನಂ-ದಿ-ಸೋ-ಣ.

ಹೋ-ಗ-ದಿ-ದ್ದು ನಾ-ವು, ದು-ಷ್ಟ ಮಾ-ರ್ಗ-ದಿ,

ಯೆ-ಹೋ-ವ-ನ ಸ್ತು-ತಿ-ಸೋ-ಣ ಐ-ಕ್ಯ-ದಿ.