ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಭಾಗ್ಯಕರವಾದ ನಿರೀಕ್ಷೆಗೆ’ ಅಂಟಿಕೊಳ್ಳುವುದು

‘ಭಾಗ್ಯಕರವಾದ ನಿರೀಕ್ಷೆಗೆ’ ಅಂಟಿಕೊಳ್ಳುವುದು

ಗೀತೆ 119

‘ಭಾಗ್ಯಕರವಾದ ನಿರೀಕ್ಷೆಗೆ’ ಅಂಟಿಕೊಳ್ಳುವುದು

(ತೀತ 2:⁠13)

1. ಕ-ವಿ-ದಿ-ದೆ ಜ-ನ-ರ-ನ್ನು ಅಂ-ಧ-ಕಾ-ರ,

ಅ-ವ-ರ ಪ್ರ-ಯ-ತ್ನ ಗಾ-ಳಿ-ಗು-ದ್ದಾ-ಟ.

ಬ-ಯ-ಲಾ-ಗಿ-ರು-ತೆ ಸ-ರ್ವ ದು-ಷ್ಟ-ತ್ವ,

ಪಾ-ಪಿ-ಯ ಅಂ-ತ್ಯ ಶೋ-ಚ-ನೀ-ಯ.

(ಪಲ್ಲವಿ)

2. ಯೆ-ಹೋ-ವ-ನಿ-ಷ್ಟು ದೀ-ರ್ಘ-ಕಾ-ಲ ದು-ಷ್ಟ-ತ್ವ,

ಬ-ಲ್ಲೆ-ವು ಬಿ-ಟ್ಟಿ-ರು-ವ ಕಾ-ರ-ಣ-ವ.

ಕ್ರಿ-ಸ್ತ-ನು ನಾ-ಶ-ಮಾ-ಡು-ವಾ-ಗ ನಾ-ವು

ಹಾ-ಡು-ವೆ-ವು ಈ ಸಂ-ಗೀ-ತ-ವ.

(ಪಲ್ಲವಿ)

3. ರಾ-ಜ್ಯ-ದ ಘೋ-ಷ-ಣೆ ಕೇ-ಳಿ-ಬ-ರು-ತ್ತಿ-ದೆ,

ಜ-ನ-ರಿ-ಗೆ ಬೇ-ಡ ಸಂ-ದೇ-ಹ, ಭ-ಯ.

ನ-ರ-ಳು-ವ ಸೃ-ಷ್ಟಿ-ಗಿ-ದೆ ವಿ-ಮು-ಕ್ತಿ,

ಭಾ-ವೀ ನಿ-ರೀ-ಕ್ಷೆ-ಗೆ ಕಾ-ಯು-ವ.

(ಪಲ್ಲವಿ)

ಹ-ರ್ಷಿ-ಸಿ-ರಿ, ರಾ-ಜ್ಯ-ವು ನಿ-ಕ-ಟ.

ಪು-ತ್ರ-ನಾ-ಳಿ-ಕೆ ನೀ-ಗಿ-ಸೋ-ದು ಭ-ಯ.

ಹೋ-ಗೋ-ದು ಬೇ-ಗ ಬಾ-ಧೆ-ಗ-ಳೆ-ಲ್ಲ,

ಈ ನಿ-ರೀ-ಕ್ಷೆ-ಗೆ ನಾ-ವಂ-ಟಿ-ಕೊ-ಳ್ಳೋ-ಣ.