ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೂಮಿಯ ಹೊಸ ರಾಜನನ್ನು ಅಂಗೀಕರಿಸುವುದು

ಭೂಮಿಯ ಹೊಸ ರಾಜನನ್ನು ಅಂಗೀಕರಿಸುವುದು

ಗೀತೆ 168

ಭೂಮಿಯ ಹೊಸ ರಾಜನನ್ನು ಅಂಗೀಕರಿಸುವುದು

(ಕೀರ್ತನೆ 2:⁠12)

1. ಮ-ನೋ-ನೇ-ತ್ರ-ದಿ ಭೂ-ಮಿ-ಯ

ಕ-ಟ್ಟ-ಕ-ಡೆ-ಗೆ ನೋ-ಡಿ.

ಯೆ-ಹೋ-ವ ಭ-ಟ-ರೆ-ಲ್ಲ-ರೂ

ಬ-ರು-ತ್ತಿ-ದ್ದಾ-ರೈ-ಕ್ಯ-ದಿ.

ಅ-ವ-ರ ಶಿ-ರ-ಸ್ತ್ರಾ-ಣ-ವು

ಅ-ಜ್ಞಾ-ನ-ವ-ನ್ನೋ-ಡಿ-ಸು-ತೆ.

ಅ-ವ-ರ ರ-ಣ-ಘೋ-ಷ-ಣೆ:

“ಕ್ರಿ-ಸ್ತ ಆ-ಳು-ತ್ತಿ-ದ್ದಾ-ನೆ.”

(ಪಲ್ಲವಿ)

2. ಕ್ರಿ-ಸ್ತ ನಾ-ಯ-ಕ-ನ ಅ-ವ-ರು

ಹಿಂ-ಬಾ-ಲಿ-ಸು-ತ್ತಾ-ರೆ.

ಅ-ವ-ನ ಮಾ-ತಿ-ಗೊ-ಡ-ನೆ

ಶಿ-ರ ಬ-ಗ್ಗಿ-ಸು-ತ್ತಾ-ರೆ.

ವಾ-ಕ್ಯ ಕ-ತ್ತಿ-ಯ ಹಿ-ಡಿ-ದು

ಸು-ವಾ-ರ್ತೆ-ಯ ಕೆ-ರ ತೊ-ಟ್ಟು.

ಮ-ರ-ಣ ಪ-ರ್ಯಂ-ತ-ರ-ವೂ

ನ-ಡೆ-ಯು-ತ್ತಾ-ರ-ವ-ರು.

(ಪಲ್ಲವಿ)

3. ಇ-ಗೋ, ಕ್ರಿ-ಸ್ತ-ನು ಆ-ಳು-ವ

ಸ-ಮ-ಯ-ವು ಬಂ-ದಿ-ದೆ.

ಶೀ-ಘ್ರ ವೈ-ರಿ-ಗ-ಳೆ-ಲ್ಲ-ರೂ

ಮ-ಣ್ಣ-ನ್ನು ಮು-ಕ್ಕು-ತ್ತಾ-ರೆ.

ಯೆ-ಹೋ-ವ-ನೇ ರಾ-ಜ-ಶ-ಕ್ತಿ,

ತು-ತೂ-ರಿ ನಾ-ದ ಕೇ-ಳು-ತೆ,

ಕ್ರಿ-ಸ್ತ-ಗೆ ಶ-ರ-ಣಾ-ಗಿ-ರಿ,

ದೊ-ರೆ, ನ್ಯಾ-ಯಾ-ಧೀ-ಶ-ರೇ.

(ಪಲ್ಲವಿ)

ಮು-ದ್ದಿ-ಡಿ-ರಿ ಪು-ತ್ರ-ನಿ-ಗೆ

ನಿ-ಮ್ಮ ಪ್ರಾ-ಣ-ರ-ಕ್ಷೆ-ಗೆ.

ಧ-ನ್ಯ-ನು ಇ-ಡು-ವ-ವ

ಇಂ-ದು ಭ-ರ-ವ-ಸೆ!