ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಕ್ಕಳು—ದೇವರ ಅಮೂಲ್ಯ ಕೊಡುಗೆಗಳು

ಮಕ್ಕಳು—ದೇವರ ಅಮೂಲ್ಯ ಕೊಡುಗೆಗಳು

ಗೀತೆ 164

ಮಕ್ಕಳು—ದೇವರ ಅಮೂಲ್ಯ ಕೊಡುಗೆಗಳು

(ಕೀರ್ತನೆ 127:​3, 4)

1. ಮ-ಕ್ಕ-ಳು ಅ-ಮೂ-ಲ್ಯ ಕೊ-ಡು-ಗೆ,

ದೇ-ವ ಶಿ-ಕ್ಷ-ಣ ಬೋ-ಧ-ನೆ-ಗೆ.

ಸು-ವೀ-ರ-ನ ಬಾ-ಣ-ದ ಹಾ-ಗೆ,

ಮು-ಟ್ಟ-ಬೇ-ಕು ಗು-ರಿ-ಹ-ಲ-ಗೆ.

ದೇ-ವ-ರ ಮಾ-ತು:

‘ಬೆ-ತ್ತ ಬ-ಳ-ಸು.’

ಆ-ದ-ರೂ ಪ್ರೀ-ತಿ, ಚಿಂ-ತೆ-ಯಿಂ-ದ,

ಪ್ರಾ-ರ್ಥಿ-ಸಿ, ಕೊ-ಡಿ-ರಿ ಶಿ-ಕ್ಷ-ಣ.

2. ತ-ರು-ಣ ಅ-ನಿ-ಸಿ-ಕೆ-ಗ-ಳ

ಮೇ-ಲೆ-ತ್ತ-ಲು ಬೇ-ಕು ಕೌ-ಶ-ಲ.

ಶೈ-ಶ-ವ-ದಿಂ-ದ ಆ-ರಂ-ಭಿ-ಸಿ,

ಆ-ಳ ನೆ-ಡು-ವೆ-ವು ಸ-ತ್ಯ-ವ.

ತೊ-ಡ-ಗಿ ಬೇ-ಗ,

ಮು-ಟ್ಟಿ ಹೃ-ದ-ಯ.

ಸ-ಹಾ-ಯ-ಕ್ಕೆ ನೋ-ಡಿ ದೇ-ವ-ರ

ವಾ-ಕ್ಯ-ವ ಹೊಂ-ದಿ-ಸಿ-ಕೊ-ಳ್ಳು-ವ.

3. ಪ್ರ-ತಿ-ದಿ-ನ ಸಂ-ವಾ-ದ ದ್ವಾ-ರಾ

ಹೋ-ಗು-ತೆ ಸಂ-ಕೋ-ಚ-ಸ್ವ-ಭಾ-ವ.

ಸ-ರಾ-ಗ ಮಾ-ತು-ಕ-ತೆ-ಯಿಂ-ದ,

ಆ-ಗು-ತ್ತೇ-ವೆ ಮಿ-ತ್ರ-ರ-ವ-ರ.

ಬೈ-ಯ-ಬೇ-ಡಿ-ರಿ,

ಸಂ-ವಾ-ದ ಮಾ-ಡಿ.

ಅ-ನಿಂ-ದಾ-ರ್ಹ-ರಾ-ಗಿ ನಾ-ವಿ-ದ್ದು,

ಗು-ರಿ-ಯಿ-ಡು-ವ ಬಾ-ಣ-ವ-ನ್ನು.

4. ಮ-ಕ್ಕ-ಳೆ-ಮ್ಮ ಸ್ವಾ-ಸ್ತ್ಯ-ವಾ-ದ-ರೂ,

ದೇ-ವ-ರೇ ಅ-ವ-ರ ಒ-ಡೆ-ಯ.

ಸ-ರಿ-ತ-ಪ್ಪು ಮ-ಧ್ಯೆ ವ್ಯ-ತ್ಯಾ-ಸ

ಕ-ಲಿ-ಸಿ-ದಾ-ಗ ಪ್ರ-ತಿ-ಫ-ಲ.

ನ-ಮ್ಮ ಹಾ-ರೈ-ಕೆ,

ಸು-ಶಿ-ಕ್ಷ-ಣ-ವೇ.

ಕೂ-ಡಿ ಸ್ತು-ತಿ-ಸೋ-ಣ ದೇ-ವ-ರ,

ಗ-ಳಿ-ಸು-ವ ಶಿ-ಕ್ಷ-ಣ ಫ-ಲ.