ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಮನೆಮನೆಯಲ್ಲಿ”

“ಮನೆಮನೆಯಲ್ಲಿ”

ಗೀತೆ 32

“ಮನೆಮನೆಯಲ್ಲಿ”

(ಅ. ಕೃತ್ಯಗಳು 20:20)

1. ಮ-ನೆ-ಮ-ನೇ-ಲಿ ಸಾ-ರೋ-ಣ,

ಯೆ-ಹೋ-ವ ವಾ-ಕ್ಯ-ವ.

ಪ-ಟ್ಟ-ಣ-ದಿ ಉ-ಣಿ-ಸು-ತ್ತಾ,

ಯೆ-ಹೋ-ವ ‘ಕು-ರಿ-ಯ.’

ದೇ-ವ-ರಾ-ಜ್ಯ ಆ-ಳು-ತ್ತಿ-ದೆ,

ಎಂ-ಬ ಈ ಸು-ವಾ-ರ್ತೆ,

ಮುಂ-ತಿ-ಳಿ-ಸಿ-ದಂ-ತೆ ಯೇ-ಸು,

ಸಾ-ರ-ಲ್ಪ-ಡು-ತ್ತಿ-ದೆ.

2. ಮ-ನೆ-ಮ-ನೆ ಸಾ-ರು-ತ್ತೇ-ವೆ

ರ-ಕ್ಷ-ಣೆ-ಯ ವಾ-ರ್ತೆ.

ಯೆ-ಹೋ-ವ-ನ ಕ-ರೆ-ವ-ವ

ಹೊಂ-ದು-ವ ರ-ಕ್ಷ-ಣೆ.

ಹೆ-ಸ-ರ-ನ್ನು ತಿ-ಳಿ-ಯ-ದೆ

ಕ-ರೆ-ಯೋ-ದು ಹೇ-ಗೆ?

ಹೋ-ಗ-ಲಿ ಮ-ನೆ-ಗ-ಳ-ತ್ತ

ಆ ನಾ-ಮ ಬೇ-ಗ-ನೆ.

3. ಪ್ರ-ತಿ ಮ-ನೆ, ಪ್ರ-ತಿ-ಯೊ-ಬ್ಬ

ಕೇ-ಳ-ನು ವಾ-ರ್ತೆ-ಯ.

ಗ-ದ-ರಿ-ಕೆ ಇ-ರು-ವು-ದು,

ವಿ-ರೋ-ಧ-ವು ಸ-ಹ.

ಯೇ-ಸು ದಿ-ನ-ಗ-ಳೂ ಹಾ-ಗೆ

ಇ-ದ್ದಿ-ರ-ಲಿ-ಲ್ಲ-ವೆ?

ಕು-ರಿ ಕ್ರಿ-ಸ್ತ-ನ ಸ್ವ-ರ-ಕ್ಕೆ

ಕಿ-ವಿ-ಯ ಕೊ-ಡು-ತೆ.

4. ಸಾ-ಗಿ-ರಿ ಮ-ನೆ-ಮ-ನೆ-ಗೆ

ಸಾ-ರಿ ರಾ-ಜ್ಯ ವಾ-ರ್ತೆ.

“ಕು-ರಿ,” “ಆ-ಡು” ಆ-ಗು-ವು-ದು

ಜ-ನ-ರ-ದ್ದು ಆ-ಯ್ಕೆ.

ನಾ-ವೋ ಯೆ-ಹೋ-ವ ನಾ-ಮ-ವ,

ಸ-ತ್ಯ-ವ ಸಾ-ರು-ತ್ತಾ.

ಮ-ನೆ-ಮ-ನೆ ಸಾ-ರು-ವಾ-ಗ,

“ಕು-ರಿ” ಖಾ-ತ್ರಿ ಲ-ಭ್ಯ.