ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾನವ ಕುಲಕ್ಕೆ ಬೈಬಲಿನ ನಿರೀಕ್ಷೆ

ಮಾನವ ಕುಲಕ್ಕೆ ಬೈಬಲಿನ ನಿರೀಕ್ಷೆ

ಗೀತೆ 23

ಮಾನವ ಕುಲಕ್ಕೆ ಬೈಬಲಿನ ನಿರೀಕ್ಷೆ

(ರೋಮಾಪುರ 12:12)

1. ಕ-ತ್ತ-ಲಿ-ದೆ, ಭ-ಯ-ವಿ-ದೆ

ಭೀ-ತಿ ಸೃ-ಷ್ಟಿ-ಗೆ-ಲ್ಲ, ಸು-ನಿ-ರೀ-ಕ್ಷೆ ಇ-ಲ್ಲ.

ದಿ-ಕ್ಕಿ-ಲ್ಲ-ದೆ ಜ-ನ-ರೆ-ಲ್ಲ

ತ-ಡ-ಕಾ-ಡು-ತ್ತಿ-ದ್ದಾ-ರೆ.

ಬೈ-ಬಲ್‌◌◌ಹ-ರ್ಷ-ಕ್ಕೆ ಕಾ-ರ-ಣ ಕೊ-ಡು-ತೆ,

ರಾ-ಜ್ಯ-ದ ಸಾ-ಮೀ-ಪ್ಯ-ಕ್ಕೆ ಸಾ-ಕ್ಷ್ಯ-ವಿ-ದೆ.

ದೇ-ವ ಕ-ಣ್ಣೀ-ರ-ನ್ನು ಒ-ರ-ಸು-ತ್ತಾ-ನೆ,

ಭ-ಯ ಕಾ-ರ-ಣ ನಿ-ವಾ-ರಿ-ಸು-ತ್ತಾ-ನೆ.

2. ಬೆ-ದ-ರಿ-ಕೆ ಜ-ನ-ರಿ-ಗೆ,

ಸಾ-ವು ಅ-ನಿ-ವಾ-ರ್ಯ, ಗೋ-ರಿ ನ-ಮ್ಮ ಅಂ-ತ್ಯ.

ಎ-ಲ್ಲ ವ್ಯ-ರ್ಥ, ಇ-ಲ್ಲ ಅ-ರ್ಥ.

ರ-ಕ್ಷಿ-ಸು-ವ-ನಾ-ರೆ-ಮ್ಮ?

ಮೃ-ತ-ರಿ-ಗೆ ಪು-ನ-ರು-ತ್ಥಾ-ನ-ವಿ-ದೆ,

ಈ ನಿ-ರೀ-ಕ್ಷೆ-ಯ ಬೈ-ಬಲ್‌ ಕೊ-ಡು-ತ್ತ-ದೆ.

ಜೀ-ವ-ದ ಬು-ಗ್ಗೆ ಬ-ಳಿ ನ-ಡಿ-ಸು-ವೆ,

ಯೆ-ಹೋ-ವ ದೇ-ವ-ರ ಸು-ನು-ಡಿ ಇ-ದೇ.

3. ಹೆ-ಮ್ಮೆ-ಪ-ಟ್ಟು ದೇ-ವ-ರ-ನ್ನು

ಜ-ನ-ರು ದೂ-ಷಿ-ಸಿ, ಪಾ-ಪ-ದಿ ವ-ರ್ತಿ-ಸಿ,

ಸೈ-ತಾ-ನ-ನು ಆ-ಳು-ತ್ತಿ-ದ್ದು,

ದು-ಷ್ಟ-ತೆ ವ-ರ್ಧಿ-ಸಿ-ದೆ.

ಬೈ-ಬಲ್‌◌◌ತೀ-ರ್ಪಿ-ನ ಕು-ರಿ-ತು ಹೇ-ಳು-ತೆ,

ಅ-ದ-ನ್ನು ಜ-ನ ನೋ-ಡು-ವ-ರೆ-ನ್ನು-ತೆ.

ದು-ಷ್ಟ-ತ-ನ ಸ-ದಾ ಹೋ-ಗಿ ಬಿ-ಡು-ತೆ,

ದೀ-ನ-ರು ಸಂ-ತೋ-ಷಿ-ಸು-ವ-ರೆ-ನ್ನು-ತೆ.