ಮುನ್ನಡೆ!
ಗೀತೆ 123
ಮುನ್ನಡೆ!
1. ಮು-ನ್ನ-ಡೆ, ಮು-ನ್ನ-ಡೆ, ಪ-ಡೆ ಪ್ರೌ-ಢ-ತೆ!
ಇ-ದ-ರ ಗ-ಳಿ-ಕೆ, ಹೌ-ದು ದೇ-ವ ಬ-ಯ-ಕೆ.
ಪ್ರ-ಗ-ತಿ ಶು-ಶ್ರೂ-ಷೇ-ಲಿ ಮಾ-ಡಿ-ದ-ರೆ,
ಆ-ಗ ಹ-ರ-ಸ-ಲ್ಪ-ಡು-ವಿ.
ಸೇ-ವೆ-ಯ-ಲಿ-ದೆ ಸ-ದ-ವ-ಕಾ-ಶ,
ಇ-ದು ಯೇ-ಸು ಕೊ-ಟ್ಟ ಅ-ವ-ಕಾ-ಶ.
ನ-ಡೆ ಮುಂ-ದೆ ಸ-ದಾ ನೋ-ಡಿ ದೇ-ವ-ರ,
ಸ್ಥಿ-ರ ನಿ-ಲ್ಲು ನೀ-ತಿ-ಗಾ-ಗಿ.
2. ಮು-ನ್ನ-ಡೆ, ಮು-ನ್ನ-ಡೆ, ಸಾ-ರು ಸು-ವಾ-ರ್ತೆ!
ಸ-ಕ-ಲ ಜ-ನ-ಕ್ಕೆ ನೀ-ಡು ನಿ-ತ್ಯ ಸು-ವಾ-ರ್ತೆ.
ಹ-ರ್ಷ-ದಿ ಸ್ತು-ತಿ ಕೊ-ಡು ಯೆ-ಹೋ-ವ-ಗೆ,
ಮ-ನೆ-ಯಿಂ-ದ ಮ-ನೆ ಸಾ-ರಿ.
ದು-ಷ್ಟ-ರು ಭ-ಯ-ಪ-ಡಿ-ಸಿ-ದ-ರೂ,
ಹಿಂ-ಜ-ರಿ-ಯ-ದೆ ಸ-ರ್ವ-ಗೆ ಸಾ-ರು.
ದೇ-ವ-ರಾ-ಜ್ಯ ನಿ-ಕ-ಟ-ವೆಂ-ಬ-ದ-ನ್ನು,
ಹೆ-ಚ್ಚೆ-ಚ್ಚು ಸಾ-ರು-ತ್ತಾ ಹೋ-ಗಿ.
3. ಮು-ನ್ನ-ಡೆ, ಮು-ನ್ನ-ಡೆ, ಪು-ನ-ರ್ಭೇ-ಟಿ-ಗೆ
ಕೆ-ಲ-ಸ ಧಾ-ರಾ-ಳ, ಹೆ-ಚ್ಚು ಕೌ-ಶ-ಲ ಪ-ಡೆ.
ದೇ-ವ-ರಾ-ತ್ಮ ನ-ಮ್ಮ ನ-ಡಿ-ಸಿ-ದ-ರೆ,
ಹೆ-ಚ್ಚು-ತೆ ಎ-ಷ್ಟೋ ಸಂ-ತ-ಸ.
ಪ್ರೀ-ತಿ-ಸಿ ನ-ಮ್ಮ ಸ-ಹೋ-ದ-ರ-ರ,
ಕೂ-ಟ-ದ-ಲ್ಲಿ ಮಾ-ಡು ಸ-ಹ-ವಾ-ಸ,
ಪ್ರ-ಗ-ತಿ-ಯ ಮಾ-ಡು, ನೀ-ಡು ಸ-ಹಾ-ಯ,
ಈ ರೀ-ತಿ ಬೀ-ರು ಬೆ-ಳ-ಕ.