ಯುದ್ಧವೀರ ರಾಜನನ್ನು ಹಿಂಬಾಲಿಸಿರಿ!
ಗೀತೆ 209
ಯುದ್ಧವೀರ ರಾಜನನ್ನು ಹಿಂಬಾಲಿಸಿರಿ!
1. ನ-ಮ್ಮ-ಲ್ಲಿ-ದೆ ಯೆ-ಹೋ-ವ-ನಿ-ಗೆ ಗೀ-ತೆ,
ಆ-ತ-ನಾ-ಳಿ-ಕೆ ಕು-ರಿ-ತ ಗೀ-ತೆ.
ಜ-ನ ಕೇ-ಳ-ಬೇ-ಕಾ-ದ ವಾ-ರ್ತೆ ಇ-ದೆ,
ಆ-ಜ್ಞೆ-ಯಿ-ದೆ ಹೇ-ಳ-ಲು ಈ ಕ-ಥೆ.
(ಪಲ್ಲವಿ)
2. ಯೋ-ಧ-ರೇ, ಎ-ದ್ದು ಬಂ-ದು ಸೇ-ರಿ ಪ-ಡೆ,
ದೇ-ವ-ರ ಸೇ-ನಾ-ಪ-ತಿ ಕೆ-ಳ-ಗೆ.
ಆ-ತ್ಮ-ದ ಕ-ತ್ತಿ, ಗು-ರಾ-ಣಿ ಹಿ-ಡಿ-ದು,
ರ-ಕ್ಷ-ಣೆ-ಯ ಶಿ-ರ-ಸ್ತ್ರಾ-ಣ ತೊ-ಟ್ಟು.
(ಪಲ್ಲವಿ)
3. ಸ್ವಂ-ತ ಶ-ಕ್ತೀ-ಲಿ ವೈ-ರಿ ಸೋ-ಲಿ-ಸೆ-ವು,
ಸ್ವಂ-ತ-ವಾ-ಗಿ ಜ-ಯ ಪ-ಡೆ-ಯೆ-ವು.
ದೇ-ವ-ಶ-ಕ್ತಿ-ಯಿಂ-ದ ಪ-ಡೆ-ದು ಜ-ಯ,
ನಾ-ಮ-ಕ್ಕೆ ಮ-ಹಿ-ಮೆ ತ-ರು-ವೆ-ವು.
(ಪಲ್ಲವಿ)
ಮುಂ-ದ-ಕ್ಕೆ! (ಹೋ-ಗಿ!)
ಹೆ-ದ-ರ-ದೆ! (ಹೆ-ದ-ರ-ದೆ!)
ಸೈ-ನ್ಯ-ವಾ-ಗಿ ಹೋ-ಗೋ-ಣ,
ವೈ-ರಿ-ಯ ಹೋ-ರಾ-ಡೋ-ಣ,
ಯು-ದ್ಧ-ವೀ-ರ ರಾ-ಜ-ನ ಹಿಂ-ಬಾ-ಲಿ-ಸಿ,
ಯು-ದ್ಧ ವಿ-ಜ-ಯ ಗ-ಳಿ-ಸಿ!