ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುವ ಜನರೇ! ಅವರ ನಂಬಿಕೆಯನ್ನು ಅನುಸರಿಸಿರಿ

ಯುವ ಜನರೇ! ಅವರ ನಂಬಿಕೆಯನ್ನು ಅನುಸರಿಸಿರಿ

ಗೀತೆ 221

ಯುವ ಜನರೇ! ಅವರ ನಂಬಿಕೆಯನ್ನು ಅನುಸರಿಸಿರಿ

(ಇಬ್ರಿಯ 6:12)

1. ಯು-ವ ಸಾ-ಮ್ವೇ-ಲ ಶೀ-ಲೋ-ವಿ-ಗೆ ಹೋ-ದ,

ಆ-ಲ-ಯ-ದಿ ಸೇ-ವೆ ಮಾ-ಡಿ ಬೆ-ಳೆ-ದ.

ಪ್ರ-ವಾ-ದಿ-ಯಾ-ದ ಇ-ಸ್ರಾ-ಯೇ-ಲಿ-ನ-ಲ್ಲಿ,

ಎ-ತ್ತಿ ದೇ-ವ-ನಾ-ಮ ನಾ-ಜೀ-ರ-ನಾ-ಗಿ.

ಏ-ಲೀ ಪು-ತ್ರ-ರು ದು-ಷ್ಟ-ರಾ-ಗಿ-ದ್ದ-ರೂ

ಭ್ರ-ಷ್ಟ-ನಾ-ಗ-ಲಿ-ಲ್ಲ ಸ-ಮು-ವೇ-ಲ-ನು.

ಅ-ವ-ನೋ ಕ-ಲಿ-ತು ವಿ-ಧೇ-ಯ-ತೆ-ಯ,

ಯೆ-ಹೋ-ವ-ಗೆ ಬೆ-ನ್ನು ಹಾ-ಕ-ದೆ ಹೋ-ದ.

2. ಯು-ವ ತಿ-ಮೊ-ಥಿ ಬಾ-ಲ್ಯ-ದಿ ಬೆ-ಳೆ-ದು,

ಆ-ದ ಉ-ತ್ತ-ಮ ಹಿ-ರೀ ಪು-ರು-ಷ-ನು.

ಕ-ಲಿ-ತ ವಿ-ಷ-ಯ ಅ-ನ್ವ-ಯಿ-ಸು-ತ್ತ,

ನಂ-ಬಿ-ಗ-ಸ್ತಿ-ಕೆ ಅ-ಭ್ಯಾ-ಸಿ-ಸಿ ಸ-ದಾ.

ಸ-ಭೆ-ಯ-ಲ್ಲಿ ಮಾ-ನ ಪ-ಡೆ-ಯ-ಲಾ-ಗಿ,

ಶಿ-ಫಾ-ರ-ಸ್ಸು ಆ-ಯ್ತು ಹಿ-ರಿ-ಯ-ನಾ-ಗಿ.

ಪೌ-ಲ-ನ ಸು-ಸಂ-ಗಾ-ತಿ-ಯಾ-ದ-ನ-ವ,

ಪ-ಡೆ-ದ-ರೆ-ಲ್ಲ-ರೂ ಆ-ಶೀ-ರ್ವಾ-ದ-ವ.

3. ಯು-ವ ಸೋ-ದ-ರಿ-ಯ-ರೇ, ಜ್ಞಾ-ಪಿ-ಸಿ-ರಿ,

ವಿ-ಶ್ವ-ಸ್ಥ ಇ-ಸ್ರೇಲ್‌ ಹು-ಡು-ಗಿ ಸ್ಮ-ರಿ-ಸಿ.

ಬಂ-ದಿ-ಯಾ-ದ-ರೂ ಅ-ವ-ಳ ನಂ-ಬಿ-ಕೆ,

ನ-ಡೆ-ಸಿ-ತು ಅ-ನ್ಯ-ರ ಸ-ನ್ಮಾ-ರ್ಗ-ಕ್ಕೆ.

ನಾ-ಮಾ-ನ-ನ ಪ-ತ್ನಿ-ಗೆ ಹೇ-ಳಿ-ದ-ಳು:

‘ಸ-ತ್ಯ ಪ್ರ-ವಾ-ದಿ ವಾ-ಸಿ-ಮಾ-ಡು-ವ-ನು.’

ಅಂ-ತೆ-ಯೇ ನಾ-ಮಾ-ನ-ನು ಸ್ವ-ಸ್ಥ-ನಾ-ದ,

ಆ ಹು-ಡು-ಗಿ ತಂ-ದ-ಳು ಆ-ಶೀ-ರ್ವಾ-ದ.

4. ಯು-ವ ಸೋ-ದ-ರ, ಸ-ಹೋ-ದ-ರಿ-ಯ-ರೆ,

ಹಿಂ-ಬಾ-ಲಿ-ಸಿ ಈ ಮಾ-ದ-ರಿ-ಗ-ಳ-ನ್ನೇ.

ಈ “ಅಂ-ತ್ಯ-ಕಾ-ಲ”-ದಿ ಇ-ದೆ ಕೆ-ಲ-ಸ,

ಯೆ-ಹೋ-ವ ಕ-ಳು-ಹಿ-ಸು-ತ್ತಾ-ನೆ ನಿ-ಮ್ಮ.

ಪ್ರಿ-ಯ ಯು-ವ ಜ-ನ-ರೇ, ಬಂ-ದು ಸೇ-ರಿ

ಹೋ-ರಾ-ಡಿ-ರೆ-ಲ್ಲ ನೀ-ತಿ ಪ್ರಿ-ಯ-ರಾ-ಗಿ.

ಎ-ಚ್ಚ-ರಿ-ಕೆ ಕೊ-ಟ್ಟು, ಸ್ತು-ತಿ-ಯ ಹಾ-ಡಿ,

ಪ-ಡೆ-ಯೋ-ಣ ಪ್ರ-ತಿ-ಫ-ಲ ಅಂ-ತ್ಯ-ದಿ.